ಕುಣಿಯುತ್ತಲೇ ಸಿಂಕ್​ಹೋಲ್​ನಲ್ಲಿ ಬೀಳುವ ಈ 7 ಯುವತಿಯರ ವಿಡಿಯೋ ವೈರಲ್

Sinkhole : ಗುಂಪುಕಟ್ಟಿಕೊಂಡು ವೃತ್ತಾಕಾರದಲ್ಲಿ ಕುಣಿಯುತ್ತಿದ್ದ ಈ ಯುವತಿಯರು ಧಡಾರನೆ ಒಂದೇ ಬಾರಿಗೆ ಸಿಂಕ್​ಹೋಲ್​ನಲ್ಲಿ ಬಿದ್ದಾಗ ಏನಾಗಿರಬಹುದು? ವಿಡಿಯೋ ನೋಡಿ.

ಕುಣಿಯುತ್ತಲೇ ಸಿಂಕ್​ಹೋಲ್​ನಲ್ಲಿ ಬೀಳುವ ಈ 7 ಯುವತಿಯರ ವಿಡಿಯೋ ವೈರಲ್
ಹೀಗೆ ಕುಣಿಯುತ್ತಲೇ ಬಿದ್ದರು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 01, 2022 | 5:53 PM

Viral Video : ಸಂತೋಷ ಹೆಚ್ಚಾದಾಗ ಎಲ್ಲರೂ ಮಾಡುವುದೇನು? ಕುಣಿಯುವುದೇ ಅಲ್ಲವೆ? ಈಗ ಹೀಗೆ ಕುಣಿಯಲು ಹೋಗಿ ಆವಾಂತರ ಸೃಷ್ಟಿಸಿಕೊಂಡಿದ್ದಾರೆ ಬ್ರೆಝಿಲ್​ನ ಈ ಯುವತಿಯರು. ಬ್ರೆಝಿಲ್​ನ ಅಲಗೋಯಿನ್ಹಾಸ್​ನ ಮನೆಯೊಂದರ ಹಿತ್ತಲಿನಲ್ಲಿ ಸಂತೋಷಕೂಟ ಏರ್ಪಡಿಸಿದ್ದರೇನೋ. ಯಾವ ಕಾರಣಕ್ಕೆ ಏನೂ ಅಂತೆಲ್ಲ ಮಾಹಿತಿ ಇಲ್ಲ. ಅಂತೂ ಈ 7 ಯುವತಿಯರು ಜೋರಾಗಿ ಕೇಳಿಬರುತ್ತಿದ್ದ ಹಾಡಿಗೆ ಹೆಜ್ಜೆ ಹಾಕಿಕೊಂಡು ಸಂಭ್ರಮಿಸುತ್ತ ಕುಣಿದು ಕುಪ್ಪಳಿಸಿದ್ದಾರೆ. ದುರದೃಷ್ಟವಶಾತ್​ ಇದ್ದಕ್ಕಿದ್ದಂತೆ ಸಿಂಕ್​ಹೋಲ್​ ಕುಸಿದು ಏಳೂ ಜನರು ಅದರೊಳಗೆ ಧಡಾರನೆ ಬಿದ್ದುಬಿಟ್ಟಿದ್ಧಾರೆ! ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅದೃಷ್ಟಕ್ಕೆ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳು ಮಾತ್ರ ಉಂಟಾಗಿವೆ. ಏಳೂ ಜನರು ವೃತ್ತಾಕಾರದಲ್ಲಿ ಒಂದೇ ಜಾಗದಲ್ಲಿ ಕುಣಿಯುತ್ತಿದ್ದರೆ ಇನ್ನೇನಾಗಬೇಡ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜನ್ಮದಲ್ಲಿ ಈ ಯುವತಿಯರಿಗೆ ಹೀಗೆ ಗುಂಪಾಗಿ ಕುಣಿಯುವುದೆಂದರೆ ದುಃಸ್ವಪ್ನವೇನೋ. ಅಕಸ್ಮಾತ್ ಕುಣಿದರೂ, ಕುಣಿಯುವ ಮುನ್ನ ನೆಲವನ್ನು ಪರೀಕ್ಷಿಸಿಯೇ ಕುಣಿಯತೊಡಗಬಹುದೇನೋ. ಅಂತೂ ಇಷ್ಟಕ್ಕೇ ಇವರು ಪಾರಾಗಿದ್ದಾರೆ ಎಲ್ಲ ಭೂತಾಯಿ ದಯೆ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:52 pm, Sat, 1 October 22

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​