Viral Video : ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ ವ್ಯಕ್ತಿ! ಈ ಕಣ್ಣೀರು ಯಾಕೆ? ಎಂದ ಜನ

ಈ ವಿಡಿಯೋವನ್ನು ಮಾಡಿದ ಆಸಿಫ್ ಖಾನ್ ಇತ್ತೀಚೆಗೆ 'ಹರ್ ದೋ ದಿನ್ ಕಾ ಯೇ ಮೇಲಾ ಹೈ' ಹಾಡನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ, ಆದರೆ ಈ ವಿಡಿಯೋ ನೆಟ್ಟಿಗರ ಕಣ್ಣಿನಲ್ಲಿ  ಕಣ್ಣೀರು ಹಾಕಿಸಿದೆ. ರೀಲ್ 7.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 593k ಲೈಕ್ ನ್ನು ಪಡೆದುಕೊಂಡಿದೆ.

Viral Video : ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ ವ್ಯಕ್ತಿ! ಈ ಕಣ್ಣೀರು ಯಾಕೆ? ಎಂದ ಜನ
ಕಣ್ಣೀರು ಹಾಕುತ್ತಿರುವ ಬೊಂಬಾಯಿ ಮಿಠಾಯಿ ವ್ಯಾಪರಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 16, 2022 | 7:50 PM

ಕೆಲವೊಂದು ವಿಡಿಯೋಗಳು ನಮ್ಮನ್ನು ತುಂಬಾ ಕಾಡುವುದು ಏಕೆಂದರೆ ಅದು ನಮ್ಮ ಮನಸ್ಸಿಗೆ  ವಿದ್ರಾವಕವಾಗಿ ಕಂಡಿರುತ್ತದೆ. ಹಾಗಾಗಿ ಕೆಲವೊಂದು ವಿಡಿಯೋಗಳನ್ನು ನಮ್ಮನ್ನು ಮತ್ತೆ ಮತ್ತೆ ಆ ಘಟನೆಯನ್ನು ನೆನಪಿಸುವುದು. ಹೌದು ಬಡತನ ಎನ್ನುವುದು ಕೆಲವರ ಜೀವನದಲ್ಲಿ ತುಂಬಾ ನೋವನ್ನು ನೀಡಿರುತ್ತದೆ. ಈ ಜಗತ್ತಿನಲ್ಲಿ ಆ ಬಡತನದ ಕ್ರೂರ ನೀತಿ ನಮ್ಮನ್ನು ಎಷ್ಟು ಹಿಂಸೆ ಮಾಡುತ್ತದೆಂದರೆ, ಒಂದು ಬಾರಿ ಉಸಿರು ನಿಲ್ಲಿಸುವ ಎನ್ನುಷ್ಟು, ಆದರೆ ಕೆವೊಂದು ವ್ಯಕ್ತಿಗಳು ಈ ಜೀವನದ ಹೋರಾಟವನ್ನು ತಮ್ಮಗಾಗಿ ಅಲ್ಲದಿದ್ದರು ತನ್ನ ಕುಟುಂಬಕ್ಕಾಗಿ ನಡೆಸುತ್ತಾರೆ. ಇದಕ್ಕೆ ಒಂದು ಉತ್ತಮ ಸಾಕ್ಷಿ ಇಲ್ಲಿದೆ. ಇದು ಹೃದಯವಿದ್ರಾವಕ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದಾಗ ನಮ್ಮ ಕಷ್ಟ ಏನು? ದೊಡ್ಡದಲ್ಲ ಅನ್ನಿಸುವುದು ಖಂಡಿತ.  ನಾವು ಈ ಸಮಾಜದಲ್ಲಿ ದಯೆಯಿಂದ ಇರಲು ಈ ವಿಡಿಯೋ ಕಲಿಸುತ್ತದೆ,  ಈ ಸಮಾಜದಲ್ಲಿ  ಹಲವು ಮಂದಿ ತಮ್ಮ ಕಷ್ಟಗಳನ್ನು ಮಾತ್ರ ನೂರು ಬಾರಿ ಹೇಳಿಕೊಳ್ಳತ್ತಾರೆ. ಆದರೆ ಇನ್ನೂ ಕೆಲವರು ಕಷ್ಟ ಇದ್ದರು ಅದನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳುವುದಿಲ್ಲ.  ಇಂತಹ ವಿಡಿಯೋ ಒಂದು  ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಚಿತ್ರದ ‘ಹರ್ ದೋ ದಿನ್ ಕಾ ಯೇ ಮೇಲಾ ಹೈ’ ಹಾಡಿನ ಮೂಲಕ  ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಮಾಡಿದ ಆಸಿಫ್ ಖಾನ್ ಇತ್ತೀಚೆಗೆ ‘ಹರ್ ದೋ ದಿನ್ ಕಾ ಯೇ ಮೇಲಾ ಹೈ’ ಹಾಡನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ, ಆದರೆ ಈ ವಿಡಿಯೋ ನೆಟ್ಟಿಗರ ಕಣ್ಣಿನಲ್ಲಿ  ಕಣ್ಣೀರು ಹಾಕಿಸಿದೆ. ರೀಲ್ 7.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 593k ಲೈಕ್ ನ್ನು ಪಡೆದುಕೊಂಡಿದೆ. ನಮ್ಮ ಜೀವನದ ಹೋರಾಟ ಯಾರೊಬ್ಬರಿಗೂ ಸ್ಪಷ್ಟವಾಗಿರಲ್ಲ. ಅದು ಅವರ ಮನಸ್ಸಿನ ಒಳಗೆ ಇರುತ್ತದೆ. ಎಂದು  ಛಾಯಾಗ್ರಾಹಕ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
Image
Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್
Image
‘Peak Bangalore’ ಎಂದ ಆಟೋ ಡ್ರೈವರ್, ಪ್ರಯಾಣಿಕ ಪುಲ್ ಶಾಕ್!
Image
Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
Image
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್

ಪುಣೆಯ ರಸ್ತೆಯೊಂದರಲ್ಲಿ ಬೊಂಬಾಯಿ ಮಿಠಾಯಿ  ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ  ವ್ಯಕ್ತಿಯೊಬ್ಬರು ನಿಂತುಕೊಂಡು ಕಣ್ಣೀರು ಹಾಕುವ ಕ್ಲಿಪ್ ತೋರಿಸಲಾಗಿದೆ. ತನ್ನ ಬೊಂಬಾಯಿ ಮಿಠಾಯಿಯನ್ನು ಖರೀದಿಸಲು ಯಾರೂ ಹತ್ತಿರಬಾರದ ಕಾರಣ  ರಸ್ತೆಬದಿಯಲ್ಲಿ ನಿಂತಿರುವಾಗ ಮಾರಾಟಗಾರ ನಿಜವಾಗಿಯೂ ದುಃಖ ಮತ್ತು ದಣಿದಂತೆ ಕಾಣುತ್ತಾನೆ. ನಂತರ ಅವನು ಕಣ್ಣಿರು ಹಾಕುತ್ತಾನೆ. ಆ ಕಣ್ಣೀರನ್ನು ಒರೆಸುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿಗೆ ಏನಾಯಿತು ಎಂದು ತಿಳಿಯದಿದ್ದರು ನೆಟ್ಟಿಗರು ಅವನ ಮನಸ್ಸಿನ ಭಾರವನ್ನು ಅರಿತುಕೊಂಡು ಕಮೆಂಟ್ ಮಾಡಿದ್ದಾರೆ.   ಅವರು ಹಣಕಾಸಿನ ತೊಂದರೆಗಳನ್ನು  ಅನುಭವಿಸುತ್ತಿದ್ದರೆ ಎಂದು ತಿಳಿಯುತ್ತದೆ . Instagram ಬಳಕೆದಾರರು ಆ ವ್ಯಕ್ತಿಯ ಬಗ್ಗೆ ಸಹಾನುಭೂತಿಯನ್ನು ತೋರಿಸಿದ್ದಾರೆ.  ಕಷ್ಟಪಟ್ಟು ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದರು.

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:50 pm, Thu, 16 June 22

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು