AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್

ಅಮೇರಿಕಾದ ಉತ್ತರ ಕೆರೊಲಿನಾದ ಆಶೆವಿಲ್ಲೆಯಲ್ಲಿರುವ ಭಾರತೀಯ ಖಾದ್ಯಗಳನ್ನು ಮಾರುವ  ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಆಗಿ ಹೊರಹೊಮ್ಮಿದೆ.

ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
ಭಾರತೀಯ ರೆಸ್ಟೋರೆಂಟ್​ನ ಖಾದ್ಯImage Credit source: India.com
TV9 Web
| Edited By: |

Updated on: Jun 15, 2022 | 9:00 AM

Share

ಭಾರತೀಯ ತಿಂಡಿ ತಿನಿಸುಗಳು ಬಹಳ ರುಚಿಕರವಾಗಿರುತ್ತವೆ. ಇವರು ಜತ್ತಿನ ಎಲ್ಲ ಜನರನ್ನು ಆಕರ್ಷಿಸುತ್ತವೆ. ಇದೇ ರೀತಿಯಾಗಿ ಅಮೇರಿಕಾದ ಉತ್ತರ ಕೆರೊಲಿನಾದ ಆಶೆವಿಲ್ಲೆಯಲ್ಲಿರುವ ಭಾರತೀಯ ಖಾದ್ಯಗಳನ್ನು ಮಾರುವ  ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಆಗಿ ಹೊರಹೊಮ್ಮಿದೆ. ಈ ರೆಸ್ಟೊರೆಂಟ್​ಚಾಯ್-ಪಾನಿ ರೆಸ್ಟೋರೆಂಟ್  ಎಂದು ಪ್ರಖ್ಯಾತಿ ಪಡೆದಿದೆ.  ಚಿಕಾಗೋದಲ್ಲಿ ನಡೆದ ಜೇಮ್ಸ್ ಬಿಯರ್ಡ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತರ ಕೆರೊಲಿನಾ ಮೂಲದ ಉಪಾಹಾರ ಗೃಹವನ್ನು ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಎಂದು ಕರೆಯಲಾಯಿತು.

ಈ ಬಗ್ಗೆ ರೆಸ್ಟೋರೆಂಟ್ ಹೆಮ್ಮೆಪಡುತ್ತದೆ ಮತ್ತು ಅದರ ಭಾರತೀಯ ಪರಂಪರೆಯನ್ನು ಪ್ರದರ್ಶಿಸುತ್ತದೆ. ಇದು ತನ್ನ ಮೆನುವಿನ ಮೂಲಕ ಭಾರತೀಯ ಬೀದಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ತಂದಿದೆ. ಇದು ಗ್ರಾಹಕರಿಗೆ ಆಹಾರವನ್ನು ಆಯ್ಕೆ ಮಾಡಲು ಹೆಚ್ಚಿನ ವೈವಿಧ್ಯಮಯ ಭಾರತೀಯ ಭಕ್ಷ್ಯಗಳನ್ನು ಒದಗಿಸುತ್ತದೆ. ಚಾಟ್ಸ್​​ನಿಂದ ಹಿಡಿದು ಸಿಹಿಭಕ್ಷ್ಯದವರೆಗೆ  ಈ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಆಧುನಿಕ ಟೇಸ್ಟ್‌ನೊಂದಿಗೆ ಭಾರತದ ರುಚಿಗಳನ್ನು ಸವಿಯಲು ಅವಕಾಶವನ್ನು ಒದಗಿಸುತ್ತದೆ. ರೆಸ್ಟೋರೆಂಟ್ ತನ್ನ ಹಲವಾರು ಗ್ರಾಹಕರು ಮತ್ತು ನಿಯತಕಾಲಿಕೆಗಳಿಂದ ಶ್ಲಾಘಿಸಲ್ಪಟ್ಟಿದೆ.

View this post on Instagram

A post shared by Chai Pani (@chaipani)

ಈ ರೆಸ್ಟೋರೆಂಟ್​ನ​​ ಬಾಣಸಿಗ ಮೆಹರ್ವಾನ್ ಇರಾನಿ ಐದು ಬಾರಿ ಜೇಮ್ಸ್ ಬಿಯರ್ಡ್ ನಾಮನಿರ್ದೇಶಿತ ಬಾಣಸಿಗ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್