AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 24 ಸಾಕ್ಸ್​ಗಳು ಸೇರಿ ಅನೇಕ ವಸ್ತುಗಳನ್ನು ನುಂಗಿದ ನಾಯಿ

ಸಾಮಾನ್ಯವಾಗಿ ನಾಯಿಗಳಿಗೆ ಚಪ್ಪಲಿ ಜತೆ ಆಡುವುದು, ಸಾಕ್ಸ್​ಗಳನ್ನು ಕಚ್ಚಿ ಹಾಕುವುದು ಸೇರಿ ಮಕ್ಕಳಂತೆ ಆಡುತ್ತಿರುತ್ತವೆ. ಆದರೆ ಈ ಸಾಕು ನಾಯಿ 24 ಸಾಕ್ಸ್​ಗಳನ್ನು ಹಾಗೂ ಇತರೆ ವಸ್ತುಗಳನ್ನು ತಿಂದು ಆಸ್ಪತ್ರೆಗೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಮನೆಯ ನಾಯಿ ಸಾಕ್ಸ್​ಗಳನ್ನು ತಿಂದು ಅನಾರೋಗ್ಯವನ್ನು ಎದುರಿಸಿದೆ. ಹೇರ್ ಟೈ, ಸ್ಕ್ರಂಚಿ, ಸಾಕ್ಸ್​, ಶೂ ಇನ್ಸರ್ಟ್​ ಸೇರಿ ಹಲವು ವಸ್ತುಗಳನ್ನು ತಿಂದಿತ್ತು.

Viral News: 24 ಸಾಕ್ಸ್​ಗಳು ಸೇರಿ ಅನೇಕ ವಸ್ತುಗಳನ್ನು ನುಂಗಿದ ನಾಯಿ
ನಾಯಿ
ನಯನಾ ರಾಜೀವ್
|

Updated on:Mar 03, 2025 | 1:42 PM

Share

ಕ್ಯಾಲಿಫೋರ್ನಿಯಾ, ಮಾರ್ಚ್​ 03: ಸಾಮಾನ್ಯವಾಗಿ ನಾಯಿಗಳಿಗೆ ಚಪ್ಪಲಿ ಜತೆ ಆಡುವುದು, ಸಾಕ್ಸ್​ಗಳನ್ನು ಕಚ್ಚಿ ಹಾಕುವುದು ಸೇರಿ ಮಕ್ಕಳಂತೆ ಆಡುತ್ತಿರುತ್ತವೆ. ಆದರೆ ಈ ಸಾಕು ನಾಯಿ 24 ಸಾಕ್ಸ್​ಗಳನ್ನು ಹಾಗೂ ಇತರೆ ವಸ್ತುಗಳನ್ನು ತಿಂದು ಆಸ್ಪತ್ರೆಗೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಮನೆಯ ನಾಯಿ ಸಾಕ್ಸ್​ಗಳನ್ನು ತಿಂದು ಅನಾರೋಗ್ಯವನ್ನು ಎದುರಿಸಿದೆ. ಹೇರ್ ಟೈ, ಸ್ಕ್ರಂಚಿ, ಸಾಕ್ಸ್​, ಶೂ ಇನ್ಸರ್ಟ್​ ಸೇರಿ ಹಲವು ವಸ್ತುಗಳನ್ನು ತಿಂದಿತ್ತು.

ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ನಾಯಿಯ ಜೀವ ಉಳಿಸಲಾಗಿದೆ ಎಂದು ಕೊರೊನಾ ಅನಿಮಲ್ ಎಮರ್ಜೆನ್ಸಿ ಸೆಂಟರ್ ತಿಳಿಸಿದೆ. ನಾಯಿ ಲೂನಾ ಇದೆಲ್ಲಾ ತಿಂದ ಬಳಿಕ ವಾಂತಿ ಮಾಡಲು ಶುರು ಮಾಡಿತ್ತು. ಹೊಟ್ಟೆ ಊದಿಕೊಂಡಿತ್ತು, ಏನೋ ಗಂಭೀರ ಸಮಸ್ಯೆ ಇದೆ ಎಂದು ಮನೆಯ ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬಟ್ಟೆಗಳು ಕರುಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು .

ಸಾಕ್ಸ್‌ಗಳ ಫೋಟೋಗಳು ಮತ್ತು ಲೂನಾ ಕರುಳು ಮುಚ್ಚಿಹೋಗಿರುವುದನ್ನು ತೋರಿಸುವ ಎಕ್ಸ್-ರೇ ಅನ್ನು ಸಹ ಕ್ಲಿನಿಕ್ ಪೋಸ್ಟ್ ಮಾಡಿದೆ. ಇದು ನಾಯಿಯ ಮಾಲೀಕರನ್ನು ದಿಗ್ಭ್ರಮೆಗೊಳಿಸಿದವು.

ಅನೇಕರು ಲೂನಾ ಬದುಕುಳಿದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೇಗ ಗುಣಮುಖಳಾಗಲಿ ಮತ್ತು ಆರೋಗ್ಯಕರ ಆರಂಭವಾಗಲಿ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:42 pm, Mon, 3 March 25

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!