AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಜಿಮ್​ಗೆ ಹೋಗಿ ವರ್ಕೌಟ್​ ಮಾಡುವ ಬೆಕ್ಕು : ವೀಡಿಯೋ ವೈರಲ್​

ಡೈಲಿ ಮೇಲ್​ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬೀಜಿಂಗ್​ನಲ್ಲಿ ನಡೆದ ತಮಾಷೆಯ ಘಟನೆ ಎಂದು ವರದಿಯಾಗಿದೆ. ವೀಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಬೆಕ್ಕಿನ ಕ್ರಂಚಸ್​ ಮತ್ತು ಸಿಟ್​-ಅಪ್​ ವರ್ಕೌಟ್ ನೋಡಿ, ನೆಟ್ಟಿಗರು ನಗುವಿನ ಎಮೋಜಿಯ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

viral video: ಜಿಮ್​ಗೆ ಹೋಗಿ ವರ್ಕೌಟ್​ ಮಾಡುವ ಬೆಕ್ಕು : ವೀಡಿಯೋ ವೈರಲ್​
ವರ್ಕೌಟ್​ ಮಾಡುತ್ತಿರುವ ಬೆಕ್ಕು
TV9 Web
| Updated By: Pavitra Bhat Jigalemane|

Updated on: Dec 09, 2021 | 2:56 PM

Share

ಕೊರೋನಾ, ಲಾಕ್​ಡೌನ್​ ಬಳಿಕ ಜಿಮ್​ಗಳಿಗೆ ಹೋಗಿ ವರ್ಕೌಟ್​ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ದೇಹಕ್ಕೆ ಆಲಸ್ಯ ಹೊಕ್ಕಿಜಿಮ್​ ಗೆ ಹೋಗಿ ದೇಹವನ್ನು ದಂಡಿಸುವವರು ವಿರಳವಾಗಿದ್ದಾರೆ. ನೀವು ಏನಾದರೂ ಜಿಮ್​ ಗೆ ಹೋಗಲು ಆಲಸ್ಯ ಹೊಂದಿದವರಾಗಿದ್ದರೆ ಈ ಸ್ಟೋರಿ ಓದಿದ ಬಳಿಕ ಸ್ಪೂರ್ತಿ ಸಿಗಬಹುದು. ಹೌದು, ಸಾಮಾಜಿಕ ಜಾಲತಾಣದಲ್ಲಿ ಬೆಕ್ಕೊಂದು ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್​ ಅಗಿದೆ. ಈ ವಿಡಿಯೋದಲ್ಲಿರುವ ಬೆಕ್ಕು ಹೊಟ್ಟೆಯನ್ನು ಕರಗಿಸಲು ಮಾಡುವ ಸಿಟ್​ಅಪ್​ ಮಾಡುತ್ತಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಕನಸಿನಲ್ಲಿ ಇದೇ ರೀತಿ ವರ್ಕೌಟ್​ ಮಾಡುತ್ತೇನೆ ಎಂದು ಟ್ವಿಟರ್​ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಡೈಲಿ ಮೇಲ್​ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬೀಜಿಂಗ್​ನಲ್ಲಿ ನಡೆದ ತಮಾಷೆಯ ಘಟನೆ ಎಂದು ವರದಿಯಾಗಿದೆ. ವೀಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಬೆಕ್ಕಿನ ಕ್ರಂಚಸ್​ ಮತ್ತು ಸಿಟ್​ಅಪ್​ ವರ್ಕೌಟ್ ನೋಡಿ, ನೆಟ್ಟಿಗರು ನಗುವಿನ ಎಮೋಜಿಯ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಆಗಾಗ ಬೆಕ್ಕಿನ ತುಟಾಂಟದ ವಿಡಿಯೋಗಳು ನಟ್ಟಿಗರನ್ನು ಸೆಳೆದು, ವೈರಲ್ ಆಗುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಬೆಕ್ಕೊಂದು ಅಡುಗೆ ಮನೆಯಲ್ಲಿ ಕಳ್ಳನಂತೆ ಓಡಾಡುವಾಗ ಬ್ರೆಡ್​ ಹಾರಿದ್ದನ್ನು ನೋಡಿ ಹೆದರಿ ನೆಲಕ್ಕೆ ಬಿದ್ದ ವೀಡಿಯೊ ವೈರಲ್​ ಆಗಿತ್ತು. ಈಗ ಬೆಕ್ಕಿನ ವರ್ಕೌಟ್​ ವೀಡಿಯೋ ಎಲ್ಲರ ಗಮನ ಸೆಳೆದಿದೆ. ಬೆಕ್ಕಿನ ಕಸರತ್ತು ನೋಡಿ ಮನೆಯಲ್ಲಿ ಕುಳಿತವರಿಗೂ ಜಿಮ್​ಗೆ ಹೋಗಿ ವ್ಯಾಯಾಮ ಮಾಡಬೇಕು ಎನಿಸಿದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ:

viral video: ಬಾಯಿ ಚಪ್ಪರಿಸಿಕೊಂಡು ಚಿಕನ್​ ತುಂಡುಗಳನ್ನು ತಿಂದ 11 ತಿಂಗಳ ಮಗು: ವೀಡಿಯೋ ವೈರಲ್

Viral Video: ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಅಮಾನತು!

ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು