Viral News: ಡೇಟಿಂಗ್​​ ನೆಪದಲ್ಲಿ ಪುರುಷರನ್ನು ಮನೆಗೆ ಕರೆಸಿ ಈಕೆ ಮಾಡುವುದೇನು ಗೊತ್ತಾ?

ನಾನು ಟೆಂಡರ್​​ನಲ್ಲಿ ನನಗೆ ಸರಿ ಹೊಂದುವ ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ಅವರು ನನ್ನನ್ನು ಭೇಟಿಯಾಗಲು ಬಂದಾಗ ನನಗಾಗಿ ಎಲ್ಲವನ್ನೂ ಮಾಡಲು ಬಯಸುತ್ತಾರೆ. ಬಳಿಕ ಹೋಗುವಾಗ ನನ್ನ ಪಾದ ಪೂಜೆಯನ್ನು ಕೂಡ ಮಾಡಿ ಹೋಗುತ್ತಾರೆ ಎಂದು ಬಹಿರಂಗವಾಗಿ ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

Viral News: ಡೇಟಿಂಗ್​​ ನೆಪದಲ್ಲಿ ಪುರುಷರನ್ನು ಮನೆಗೆ ಕರೆಸಿ ಈಕೆ ಮಾಡುವುದೇನು ಗೊತ್ತಾ?
Catherine DrysdaleImage Credit source: Instagram
Follow us
ಅಕ್ಷತಾ ವರ್ಕಾಡಿ
|

Updated on: Mar 12, 2024 | 4:22 PM

ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕ್ಯಾಥರೀನ್ ಡ್ರೈಸ್ ಡೇಲ್(Catherine Drysdale) ಎಂಬ ಮಹಿಳೆ ಇತ್ತೀಚಿನ ದಿನಗಳಲ್ಲಿ ತನ್ನ ಡೇಟಿಂಗ್​​ನಿಂದಲೇ ಸಖತ್​​ ಸುದ್ದಿಯಲ್ಲಿದ್ದಾಳೆ. ಟಿಂಡರ್​​ ಆ್ಯಪ್ (Tinder app) ಮೂಲಕ ತನಗೆ ಸೂಕ್ತವಾದ ಪುರುಷನನ್ನು ಕಂಡುಕೊಂಡು ಡೇಟಿಂಗ್​​ ನೆಪದಲ್ಲಿ ಮನೆಗೆ ಕರೆಸಿಕೊಳ್ಳುವ ಕ್ಯಾಥರೀನ್. ಬಳಿಕ ಮನೆಯ ಎಲ್ಲಾ ಕೆಲಸಗಳು ಅಂದರೆ ಕಸ ಗುಡಿಸುವುದರಿಂದ ಹಿಡಿದು ಪಾತ್ರೆ ತೊಳೆಯುವ ವರೆಗೆ ಎಲ್ಲಾ ಕೆಲಸಗಳನ್ನು ಆತನಿಂದಲೇ ಮಾಡಿಸುತ್ತಾಳೆ.

ಇಲ್ಲಿಯವರೆಗೆ ಕ್ಯಾಥರೀನ್ ಅನೇಕ ಜನರೊಂದಿಗೆ ಡೇಟಿಂಗ್ ಮಾಡಿದ್ದಾಳೆ ಮತ್ತು ಪ್ರತೀ ಪುರುಷರು ಕೂಡ ತಮ್ಮ ಒಪ್ಪಿಗೆ ಹಾಗೂ ಖುಷಿಯಿಂದ ಯಾವುದೇ ಬಲವಂತ ಇಲ್ಲದೆ ಮನೆಗೆಲಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ. “ಕರೋನಾ ಸಮಯದಲ್ಲಿ ಒಬ್ಬ ವ್ಯಕ್ತಿ ನನ್ನ ಮನೆಗೆ ಬಂದಿದ್ದ, ಅವನಿಗೆ ಹೆಚ್ಚು ಆಸೆ ಇರಲಿಲ್ಲ. ನಾನು ಒಳಉಡುಪುಗಳನ್ನು ಮಾತ್ರ ಧರಿಸಬೇಕೆಂದು ಆತ ಹೇಳಿಕೊಂಡಿದ್ದ ಮತ್ತು ನನ್ನೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬೇಕೆಂದು ಅವನು ಬಯಸಿದ್ದನು. ಜೊತೆಗೆ ಮನೆಗೆಲಸ ಎಲ್ಲಾ ಖುಷಿಯಿಂದಲೇ ಮಾಡಿ ಹೋಗಿದ್ದಾನೆ” ಎಂದು ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಮಾತ್ರೆ ಪ್ಯಾಕೆಟ್​​ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?

ನಾನು ಟೆಂಡರ್​​ನಲ್ಲಿ ನನಗೆ ಸರಿ ಹೊಂದುವ ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ಅವರು ನನ್ನನ್ನು ಭೇಟಿಯಾಗಲು ಮನೆಗೆ ಬಂದಾಗ ನನಗಾಗಿ ಎಲ್ಲವನ್ನೂ ಮಾಡಲು ಬಯಸುತ್ತಾರೆ. ಅವರು ನನಗೆ ಸ್ನಾನವನ್ನೂ ಕೂಡ ಮಾಡಿಸುತ್ತಾರೆ. ಬಳಿಕ ಹೋಗುವಾಗ ನನ್ನ ಪಾದ ಪೂಜೆಯನ್ನು ಕೂಡ ಮಾಡಿ ಹೋಗುತ್ತಾರೆ ಎಂದು ಬಹಿರಂಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ