Viral Video: ಕೋಕ್​ ಸ್ಟುಡಿಯೋದ ಈ ಗಾಯಕನಿಗೆ ಸಹಾಯ ಮಾಡುವಿರಾ?

Balochistan Flood : ಬಲೂಚಿಸ್ತಾನದಲ್ಲಿ ಉಂಟಾದ ಪ್ರವಾಹದಿಂದ ಈ ಗಾಯಕ ಮತ್ತು ಅವನ ಕುಟುಂಬದ ಪರಿಸ್ಥಿತಿ ಸಂಕಟಮಯವಾಗಿದೆ.

Viral Video: ಕೋಕ್​ ಸ್ಟುಡಿಯೋದ ಈ ಗಾಯಕನಿಗೆ ಸಹಾಯ ಮಾಡುವಿರಾ?
ಕೋಕ್​ ಸ್ಟುಡಿಯೋ ಗಾಯಕ ವಾಹಬ್ ಅಲಿ ಬುಗ್ತಿ ತನ್ನ ಮಗುವಿನೊಂದಿಗೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 25, 2022 | 2:54 PM

Viral Video: ಬಲೂಚಿಸ್ತಾನದಲ್ಲಿ ಪ್ರವಾಹ ಉಂಟಾದ ಕಾರಣ ಕೋಕ್​ ಸ್ಟುಡಿಯೋದ ಗಾಯಕ ವಹಾದ್ ಅಲಿ ಬುಗ್ತಿ ನಿರಾಶ್ರಿತರಾಗಿದ್ದಾರೆ. ಇವರು ಕೋಕ್ ಸ್ಟುಡಿಯೋ ಸೀಸನ್ 14 ರಲ್ಲಿ ಭಾಗವಹಿಸಿದ್ದರು. ‘ಕನಾ ಯಾರಿ’ ಎಂಬ ಹಾಡನ್ನು ಹಾಡಿದ ಇವರ ಸದ್ಯದ ಅಸಹಾಯಕ ಪರಿಸ್ಥಿತಿಯನ್ನು ಟ್ವಿಟರ್​ ಖಾತೆದಾರರಾದ ನಿಶಾತ್ ಎನ್ನುವವರು ನೆಟ್ಟಿಗರ ಗಮನಕ್ಕೆ ತಂದಿದ್ದಾರೆ. ನಿಶಾತ್ ಹಂಚಿಕೊಂಡ ಫೋಟೋಗಳಲ್ಲಿ ವಹಾಬ್ ತನ್ನ ಕುಟುಂಬದೊಂದಿಗೆ ಇರುವ ಫೋಟೋಗಳಿವೆ. ಅವರ ಮಣ್ಣಿನ ಮನೆ ನೆಲಸಮವಾದ ನಂತರ ಉಳಿದ ಒಂದು ಚಾರ್​ಪಾಯ್​ ಮಕ್ಕಳಿಗೆ ಆಸರೆಯಾಗಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ದಯವಿಟ್ಟು ವಹಾದ್ ಅವರಿಗೆ ಸಹಾಯ ಮಾಡಿ, ನಾನು ಈಗಷ್ಟೇ ಅವರೊಂದಿಗೆ ಮಾತನಾಡಿದ್ದೇನೆ ಎಂದು ನೆಟ್ಟಿಗರಲ್ಲಿ ನಿಶಾತ್ ವಿನಂತಿಸಿಕೊಂಡಿದ್ದಾರೆ. ಯುಎನ್ ವುಮೆನ್ ಪಾಕಿಸ್ತಾನದ ಸದ್ಭಾವನಾ ರಾಯಭಾರಿ ಮುನಿಬಾ ಮಜಾರಿ ಕೂಡ ವಹಾಬ್ ಅವರ ಈ ಸಂಕಟಮಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:52 pm, Thu, 25 August 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು