AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೆಂಚ್ ವರ್ಣಚಿತ್ರಗಾರ್ತಿ ರೋಸಾ ಬೊನ್‌ಹೂರ್ 200 ನೇ ಜನ್ಮದಿನ: ವಿಶೇಷ ಡೂಡಲ್​ ರಚಿಸಿದ ಗೂಗಲ್​

ಫ್ರೆಂಚ್ ವರ್ಣಚಿತ್ರಗಾರ್ತಿ ರೋಸಾ ಬೊನ್‌ಹೂರ್ ಅವರ 200 ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗೂಗಲ್​ ವಿಶೇಷ ಗ್ರಾಫಿಕ್‌ನೊಂದಿಗೆ  ಆಚರಿಸಿದೆ.

ಫ್ರೆಂಚ್ ವರ್ಣಚಿತ್ರಗಾರ್ತಿ ರೋಸಾ ಬೊನ್‌ಹೂರ್ 200 ನೇ ಜನ್ಮದಿನ: ವಿಶೇಷ ಡೂಡಲ್​ ರಚಿಸಿದ ಗೂಗಲ್​
ಗೂಗಲ್​ ಡೂಡಲ್​
TV9 Web
| Edited By: |

Updated on: Mar 16, 2022 | 9:30 AM

Share

ಗೂಗಲ್ ಡೂಡಲ್ (Google Doodle) ಈ ಬಾರಿ ವಿಶೇಷ ವರ್ಣ ಚಿತ್ರವನ್ನು ರಚಿಸಿದೆ. ಫ್ರೆಂಚ್ ವರ್ಣಚಿತ್ರಗಾರ್ತಿ (French painter) ರೋಸಾ ಬೊನ್‌ಹೂರ್ (Rosa Bonheur) ಅವರ 200 ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಗ್ರಾಫಿಕ್‌ನೊಂದಿಗೆ  ಆಚರಿಸಿದೆ. ರೋಸಾ ಅವರ ಯಶಸ್ವಿ ವೃತ್ತಿಜೀವನವು ಭವಿಷ್ಯದ ಪೀಳಿಗೆಯ ಮಹಿಳೆಯರಿಗೆ ಕಲೆಯಲ್ಲಿ ಸ್ಫೂರ್ತಿ ನೀಡಿದೆ. ಗ್ರಾಫಿಕ್ ಕ್ಯಾನ್ವಾಸ್‌ನಲ್ಲಿ ಕುರಿಗಳ ಹಿಂಡನ್ನು ಚಿತ್ರಿಸುವ ರೋಸಾ ಬೊನ್‌ಹೂರ್‌ನ ಅನಿಮೇಟೆಡ್ ಚಿತ್ರವನ್ನು ಗೂಗಲ್​ ಡೂಡಲ್​ನಲ್ಲಿ ರಚಿಸಿದೆ.

ರೋಸಾ ಬೊನ್ಹೂರ್ ಮಾರ್ಚ್ 16, 1822 ರಂದು ಫ್ರಾನ್ಸ್ನ ಬೋರ್ಡೆಕ್ಸ್ನಲ್ಲಿ ಜನಿಸಿದರು. ಅವರು ಆರಂಭಿಕ ಕಲಾತ್ಮಕ ಶಿಕ್ಷಣವನ್ನು ಆಕೆಯ ತಂದೆ, ಚಿಕ್ಕ ಭೂದೃಶ್ಯ ವರ್ಣಚಿತ್ರಕಾರರಾಘಿದ್ದು, ಅವರಿಂದ ಕಲಿತಿದ್ದಾರೆ. ಕಲೆಯಲ್ಲಿನ ವೃತ್ತಿಜೀವನದ ಆಕಾಂಕ್ಷೆಗಳು ಆ ಕಾಲದ ಮಹಿಳೆಯರಿಗೆ ಅಸಾಂಪ್ರದಾಯಿಕವಾಗಿದ್ದರೂ, ಬೋನ್‌ಹೂರ್ ಅವರು ಕಲಾತ್ಮಕ ಸಂಪ್ರದಾಯಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಿದರು. ಹೊಸ ಹೊಸ ಅಧ್ಯಯನ ಮಾಡುವ ಮೂಲಕ ಮತ್ತು ಕ್ಯಾನ್ವಾಸ್‌ನಲ್ಲಿ ಅಮರಗೊಳಿಸುವ ಮೊದಲು ರೇಖಾಚಿತ್ರಗಳನ್ನು ಸಿದ್ಧಪಡಿಸಿದ್ದಾರೆ.

1841 ರಿಂದ 1853 ರವರೆಗೆ ಪ್ರತಿಷ್ಠಿತ ಪ್ಯಾರಿಸ್ ಸಲೂನ್‌ನಲ್ಲಿ ರೋಸಾ ಅನೇಕ ಕೃತಿಗಳನ್ನು ಪ್ರದರ್ಶಿಸಿಲಾಗಿದೆ.  ಪ್ರಾಣಿ ವರ್ಣಚಿತ್ರಕಾರ ಮತ್ತು ಶಿಲ್ಪಿಯಾಗಿ ಬೊನ್‌ಹೂರ್ ಅವರ ಖ್ಯಾತಿಯು 1840 ರ ದಶಕದಲ್ಲಿ ಬೆಳೆಯಿತು. ವಿದ್ವಾಂಸರು 1849 ರ ಪ್ಲೋವಿಂಗ್ ಇನ್ ನಿವರ್ನೈಸ್ ನ ಪ್ರದರ್ಶನವನ್ನು  ನೀಡಲಾಗಿತ್ತು, ಅದು ಈಗ ಫ್ರಾನ್ಸ್‌ನಲ್ಲಿದೆ. ಮ್ಯೂಸಿ ನ್ಯಾಶನೇಲ್ ಡು ಚ್ಯಾಟೌ ಡಿ ಫಾಂಟೈನ್ಬ್ಲೂ ರೂಸಿ ಅವರನ್ನು ವೃತ್ತಿಪರ ವರ್ಣಚಿತ್ರಕಾರರನ್ನಾಗಿ ಮಾಡಿದೆ.

ರೋಸಿ ಅವರ ವರ್ಣಚಿತ್ರಗಳನ್ನು ಗೌರವಿಸಲು, ಫ್ರೆಂಚ್ ಸಾಮ್ರಾಜ್ಞಿ ಯುಜೀನಿ 1865 ರಲ್ಲಿ ರಾಷ್ಟ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಬೋನ್ಹೂರ್‌ಗೆ ಲೀಜನ್ ಆಫ್ ಆನರ್ ಅನ್ನು ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ:

ಬ್ಯಾಂಡ್​ನಲ್ಲಿ ಶ್ರೀವಲ್ಲಿ ಹಾಡನ್ನು ನುಡಿಸಿದ ಮುಂಬೈ ಪೊಲೀಸರು: ವಿಡಿಯೋ ವೈರಲ್​

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್