Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year’s Eve: ವಿಶೇಷ ಆನಿಮೇಟೆಡ್ ಡೂಡಲ್​ ಮೂಲಕ ಇಯರ್​ ಎಂಡ್​ ಆಚರಿಸಿದ ಗೂಗಲ್​

ಆನಿಮೇಟೆಡ್​ ಡೂಡಲ್​ಅನ್ನು ಗೂಗಲ್​ ಟ್ವೀಟ್​ ಮಾಡಿದ್ದು ಹೊಸ ವರ್ಷದ ಹಿಂದಿನ ದಿನದ ಶುಭಾಷಯಗಳು ಎಂದು ಕ್ಯಾಪ್ಷನ್​ ನೀಡಿದೆ. ಗ್ರೆಗೋರಿಯನ್​ ಕ್ಯಾಲೆಂಡರ್​ನ ಅನುಸಾರ ಡಿಸೆಂಬರ್​ 31ನ್ನು ವರ್ಷದ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.

New Year's Eve: ವಿಶೇಷ ಆನಿಮೇಟೆಡ್ ಡೂಡಲ್​ ಮೂಲಕ ಇಯರ್​ ಎಂಡ್​ ಆಚರಿಸಿದ ಗೂಗಲ್​
ಗೂಗಲ್​ ಡೂಡಲ್​
Follow us
TV9 Web
| Updated By: Pavitra Bhat Jigalemane

Updated on: Dec 31, 2021 | 10:22 AM

2021 ಮುಗಿಯುತ್ತಿದೆ. ಎಲ್ಲರೂ ವರ್ಷದ ಅಂತ್ಯಕ್ಕೆ ಬಂದು ನಿಂತಿದ್ದು ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನದ ಹೊಸ ವರ್ಷವನ್ನು ಸ್ವಾಗತಿಸಬೇಕು. ಈ ಹಿನ್ನೆಲೆಯಲ್ಲಿ ಗೂಗಲ್​ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಇಯರ್​ ಎಂಡ್​ಅನ್ನು ವಿಶೇಷ ಡೂಡಲ್​ ಮೂಲಕ ಆಚರಿಸುತ್ತಿದೆ. ಬಣ್ಣದ ಬಲೂನ್​, ಟೋಪಿ, ಚಾಕೊಲೆಟ್​ನಲ್ಲಿ 2021 ಎಂದು ಬರೆದಿದ್ದು ಹೊಸ ವರ್ಷವನ್ನು G  ಅಕ್ಷರಕ್ಕೆ ಟೋಪಿ ತೊಡಿಸುವ ಮೂಲಕ ಕಾಲ್ಪನಿಕವಾಗಿ ತೋರಿಸಿದೆ. 

ಆನಿಮೇಟೆಡ್​ ಡೂಡಲ್​ಅನ್ನು ಗೂಗಲ್​ ಟ್ವೀಟ್​ ಮಾಡಿದ್ದು ಹೊಸ ವರ್ಷದ ಹಿಂದಿನ ದಿನದ ಶುಭಾಷಯಗಳು ಎಂದು ಕ್ಯಾಪ್ಷನ್​ ನೀಡಿದೆ. ಗ್ರೆಗೋರಿಯನ್​ ಕ್ಯಾಲೆಂಡರ್​ನ ಅನುಸಾರ ಡಿಸೆಂಬರ್​ 31ನ್ನು ವರ್ಷದ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.  2021 ವರ್ಷ ಪೂರ್ತಿ ಕೊರೋನಾ ಆತಂಕದಲ್ಲೇ ಕಳೆದಿದ್ದಾಗಿದೆ. ಹೀಗಾಗಿ 2022ರಲ್ಲಿ ಆದರೂ ಸಾಂಕ್ರಾಮಿಕ ರೋಗದ ಭೀತಿಯಿಂದ ಹೊರಬಂದು ಖುಷಿಯ ವರ್ಷ ದೊರಕಲಿ ಎನ್ನುವುದು ಎಲ್ಲರ ಆಶಯ. ಗೂಗಲ್​ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿದೆ.

ಗೂಗಲ್​ ವಿಶೇಷ ದಿನಗಳಲ್ಲಿ ವಿಭಿನ್ನ ರೀತಿಯ ಡೂಡಲ್​ ಮೂಲಕ ಬಳಕೆದಾರರಿಗೆ ಶುಭಾಷಯ ತಿಳಿಸುತ್ತದೆ. ಈ ಹಿಂದೆ ಚಳಿಗಾಲವನ್ನು ಆರಂಭಿಸುವ ಡೂಡಲ್​ ಮೂಲಕ ಬಳಕೆದಾರರನ್ನು ಚೀಯರ್​ ಅಫ್​ ಮಾಡಿತ್ತು. ಇದೀಗ ವರ್ಷಾಂತ್ಯಕ್ಕೂ ತನ್ನದೇ ರೀತಿಯಲ್ಲಿ ಆನಿಮೇಟೆಡ್​ ಡೂಡಲ್ ಮೂಲಕ  ಶುಭಹಾರೈಸಿದೆ.

ಇದನ್ನೂ ಓದಿ:

‘ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಬೇಡಿ’: ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು

ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು