Sachin Atulkar: ವೈರಲ್​ ಆಯ್ತು ಐಪಿಎಸ್​ ಅಧಿಕಾರಿಯ ಫೋಟೋ; ಪೊಲೀಸ್​ ಎಂದರೆ ಹೀಗೆ ಇರಬೇಕು ಎಂದ ನೆಟ್ಟಿಗರು

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನಟ- ನಟಿಯರಂತೆ ತಾವು ಕೂಡ ಅನೇಕ ಫ್ಯಾನ್​ ಪೇಜ್​ ಹೊಂದಿದ್ದಾರೆ. 22 ವರ್ಷಕ್ಕೆ ಐಪಿಎಸ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ವಾರದಲ್ಲಿ 5-6 ದಿನ ಧ್ಯಾನ, ಜಿಮ್​, ಯೋಗ ಮಾಡುತ್ತಾರೆ.

TV9kannada Web Team

| Edited By: preethi shettigar

Dec 31, 2021 | 8:31 AM

ಪೊಲೀಸ್ ಡಿಪಾರ್ಟ್​ಮೆಂಟ್ ಅಂದ್ರೆ ಶಿಸ್ತು, ಸಂಯಮಕ್ಕೆ ಹೆಸರುವಾಸಿ. ಇಲ್ಲೊಬ್ಬ ಪೊಲೀಸ್ ಅಧಿಕಾರಿ ತಮ್ಮ ಡಿಪಾರ್ಟ್​ಮೆಂಟ್​​ಗೆ ಮಾತ್ರವಲ್ಲ. ಬಾಲಿವುಡ್​ಗೆ ಕೂಡ ತಮ್ಮ ಫಿಟ್​ನೆಸ್​ ಮೂಲಕ ದಂಗು ಬಡಿಸಿದ್ದಾರೆ. ರಿಯಲ್ ಸಿಂಗಂ ರೀತಿಯಲ್ಲಿ ದೇಹ ದಂಡನೆ ಮಾಡ್ತಾರೆ. ಮಧ್ಯಪ್ರದೇಶದ ಇಂದೋರ್​ನ ಎಸಿಪಿಯಾಗಿರುವ ಸಚಿನ್​ ಅತುಲ್​ಕರ್​ ಅವರ ಫಿಟ್​ನೆಸ್​ಗೆ ಸಲಾಂ ಹೊಡೆಯಲೇಬೇಕು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನಟ- ನಟಿಯರಂತೆ ತಾವು ಕೂಡ ಅನೇಕ ಫ್ಯಾನ್​ ಪೇಜ್​ ಹೊಂದಿದ್ದಾರೆ. 22 ವರ್ಷಕ್ಕೆ ಐಪಿಎಸ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ವಾರದಲ್ಲಿ 5-6 ದಿನ ಧ್ಯಾನ, ಜಿಮ್​, ಯೋಗ ಮಾಡುತ್ತಾರೆ.

ಇದನ್ನೂ ಓದಿ:
Love You Rachchu: ‘ಲವ್​ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ

ಪೊಲೀಸ್​ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್​ ಆಯ್ತು ಮುತ್ತಿನ ನೆಕ್ಲೆಸ್​

Follow us on

Click on your DTH Provider to Add TV9 Kannada