ಲತಾ ಮಂಗೇಶ್ಕರ್​ಗೆ ಗೀತ ನಮನ, ಓ ಅಂಟಾವಾ ಹಾಡಿಗೆ ದಂಪತಿಯ ಸಖತ್​ ಸ್ಟೆಪ್​: ಇಲ್ಲಿದೆ ಈ ವಾರದ ಟಾಪ್​ 5 ವೈರಲ್​ ವಿಡಿಯೋ

ಈ ವಾರ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಲ್ಲಿವೆ ನೋಡಿ ಈ ವಾರದ ಟಾಪ್​ 5 ವೈರಲ್​ ವಿಡಿಯೋಗಳು.

ಲತಾ ಮಂಗೇಶ್ಕರ್​ಗೆ ಗೀತ ನಮನ, ಓ ಅಂಟಾವಾ ಹಾಡಿಗೆ ದಂಪತಿಯ ಸಖತ್​ ಸ್ಟೆಪ್​: ಇಲ್ಲಿದೆ ಈ ವಾರದ ಟಾಪ್​ 5 ವೈರಲ್​ ವಿಡಿಯೋ
Follow us
TV9 Web
| Updated By: Pavitra Bhat Jigalemane

Updated on: Feb 11, 2022 | 4:33 PM

ಈ ವಾರದ ಆರಂಭ ಎಲ್ಲಿರಿಗೂ ನೋವು ತಂದಿದೆ. ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್(Lata Mangeshwar)​ ನಮ್ಮನ್ನು ಅಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲತಾ ಮಂಗೇಶ್ಕರ್​ ಅವರಿಗೆ  ತಮ್ಮದೇ ರೀತಿಯಲ್ಲಿ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ.  ಅದೇ ರೀತಿ ವ್ಯಾಲೆಂಟೈನ್ಸ್​ ವೀಕ್ (Valentine’s Week)​ ಕೂಡ ನಡೆಯುತ್ತಿದೆ. ಇವೆಲ್ಲದರ ನಡುವೆ ಈ ವಾರ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Virla Video)​ ಆಗಿದೆ. ಇಲ್ಲಿವೆ ನೋಡಿ ಈ ವಾರದ ಟಾಪ್​ 5 ವೈರಲ್​ ವಿಡಿಯೋಗಳು.

ಈ ವಾರ ಶೂಟರ್​ ದಾದಿ ಎಂದೇ ಖ್ಯಾತಿ ಪಡೆದಿರುವ ಪ್ರಕಾಶಿ ತೋಮರ್​ ಈಗಾಗಲೇ ವಿದೇಶಗಳಲ್ಲೂ ಸಖತ್​ ವೈರಲ್​ ಆಗಿರುವ  ಕಚ್ಚಾ ಬಾದಾಮ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇಲ್ಲಿದೆ ನೋಡಿ ವಿಡಿಯೋ

View this post on Instagram

A post shared by Dadi Prakashi (@shooterdadi)

ಲತಾ ಮಂಗೇಶ್ಕರ್​ ನಿಧನ ಸಂಗೀತ ಲೊಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ಬಳಿಕ ಇಂಡೋ-ಫ್ರೆಂಚ್​​ ಜೋಡಿ ಅವರ ಹಾಡನ್ನು ಹಾಡುವ ಮೂಲಕ ಲತಾ ಅವರಿಗೆ ನಮನ ಸಲ್ಲಿಸಿದ್ದಾರೆ. ಇಂಡಿಯಾದ  ಮೆಘದೂತ್ ರಾಯ್​ ಚೌದರಿ ಮತ್ತು ಪೌಲಿನಾ ದಂಪತಿ  ಲತಾ ಅವರ ಹಾಡನ್ನು ಹೇಳುವ ಮೂಲಕ ಗೌರವ ಸಲ್ಲಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ

ಪುಷ್ಟ ಚಿತ್ರದ ಓ ಅಂಟಾವಾ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ದೇಸಿ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ. ಪ್ರಾಂಚಿ ಮತ್ತು ರೋನಕ್​ ಎನ್ನುವ ದಂಪತಿಯ ಡ್ಯಾನ್ಸ್​ ವಿಡಿಯೋ ನೋಡಿ ನೆಟ್ಟಿಗರೂ ಕೂಡ ಮೆಚ್ಚಿಕೊಂಡಿದ್ದಾರೆ.

ಬಾಲಕಿಯೊಬ್ಬಳು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರ ರಾಮ್​ ಲೀಲಾ ಚಿತ್ರದ ಡೈಲಾಗ್​ ಅನ್ನು ಯಥಾವತ್ತಾಗಿ ನಟನೆ ಮಾಡಿದ್ದಾಳೆ. ದೀಪಿಕಾ ಪಡುಕೋಣೆಯಂತೆ ಉಡುಪನ್ನು ಧರಿಸಿ ಡೈಲಾಗ್​ ಹೇಳಿದ ವಿಡಿಯೊ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ

ಪುಷ್ಟ ಚಿತ್ರದ ಹಾಟ್​ ವೈರಲ್​ ಹಾಡು  ಶ್ರೀವಲ್ಲಿಗೆ ಬಚ್​​ಪನ್​ಕಾ ಪ್ಯಾರ್​  ಖ್ಯಾತಿಯ ಸಹದೇವ್​ ದಿರ್ಡೋ ಸಖತ್​ ಸ್ಟೆಪ್​ ಹಾಕಿದ್ದಾರೆ. ಈಗಾಗಲೇ ಹಲವು ಸ್ಟಾರ್​ ನಟ, ನಟಿಯರು ಅಷ್ಟೇ ಯಾಕೆ ವಿದೇಶದಲ್ಲಿ ಶ್ರೀವಲ್ಲಿ ಹಾಡಿನ ಸಿಗ್ನೇಚರ್​​ ಸ್ಟೆಪ್​ ಸಖತ್​ ವೈರಲ್​ ಆಗಿತ್ತು.

ಇದನ್ನೂ ಓದಿ:

ವಿಮಾನದಲ್ಲಿ ಪತ್ನಿಯನ್ನು ಎಕನಾಮಿಕ್​ ಕ್ಲಾಸ್​ನಲ್ಲಿ ಕೂರಿಸಿ ತನ್ನ ಸೀಟನ್ನು ಅಪ್​ಗ್ರೇಡ್​ ಮಾಡಿಕೊಂಡ ಪತಿ: ಮುಂದೇನಾಯ್ತು ಗೊತ್ತಾ?

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ