AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಮ್​ ಡೌನ್​; ಬೆಲ್ಲಿ ಡ್ಯಾನ್ಸ್ ನೋಡಿ ‘ಮಂಡೇ’ ಬಿಸಿ ಓಡಿಸಿ

Belly Dance : ಯಾಕಾದರೂ ಬಂತಪ್ಪಾ ಈ ಸೋಮವಾರ; ಹೊದ್ದುಕೊಂಡು ಸುಮ್ಮನೆ ಮಲಗಬೇಕು ಎನ್ನಿಸುತ್ತಿರುವಾಗ ಒಮ್ಮೆ ಈ ಬೆಲ್ಲಿ ಡ್ಯಾನ್ಸ್ ನೋಡಿದರೆ ಹೇಗೆ? ಕಲಾವಿದೆ, ರೂಪದರ್ಶಿ ಶ್ರೀಯಾ ತಮ್ಮದೇ ಶೈಲಿಯಲ್ಲಿ ಕಾಮ್​ಡೌನ್​ ಎನ್ನುತ್ತಿದ್ದಾರೆ.

Viral Video: ಕಾಮ್​ ಡೌನ್​; ಬೆಲ್ಲಿ ಡ್ಯಾನ್ಸ್ ನೋಡಿ 'ಮಂಡೇ' ಬಿಸಿ ಓಡಿಸಿ
ನೃತ್ಯ ಕಲಾವಿದೆ ಶ್ರೀಯಾ ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವುದು
TV9 Web
| Edited By: |

Updated on:Jun 05, 2023 | 11:44 AM

Share

Monday Blues: ರೆಮಾ ಹಾಗೂ ಸೆಲೆನಾ ಗೋಮೆಝ್ ಎಂಬ ಪಾಪ್ ಹಾಡುಗಾರರ ‘ಕಾಮ್ ಡೌನ್’ (Calm Down) ಕೇಳದೇ ಇದ್ದವರು ವಿರಳ. ಕೇಳಿದವರೆಲ್ಲರನ್ನೂ ಕುಣಿತಕ್ಕೆ ಹಚ್ಚುವಷ್ಟು ಆಕರ್ಷಣೆ ಈ ಹಾಡಿಗಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರಂತೂ ಅವುಗಳು ಈ ಹಾಡಿಗೆ ಕುಣಿಯುತ್ತ ಹುಚ್ಚೆಬ್ಬಿಸುತ್ತಿರುತ್ತವೆ. ಇದೀಗ ಶ್ರೀಯಾ ಎಂಬ ನೃತ್ಯ ಕಲಾವಿದೆ, ರೂಪದರ್ಶಿ, ‘ನಾನು ಬೆಲ್ಲಿ ಡಾನ್ಸ್ ಮಾಡಿದಾಗಲೆಲ್ಲ ಶಾಂತಗೊಳ್ಳುತ್ತೇನೆ’ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ಧಾರೆ. ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
View this post on Instagram

A post shared by Shrreya | Belly Dancer | Influencer Model (@shimmybysharma)

ಅನೇಕರು ತಮ್ಮತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ ಮರುನಿರೂಪಿಸಿರುವ ಈ ಕಾಮ್ ಡೌನ್ ಹಾಡಿಗೆ ಶ್ರೀಯಾ ಹೀಗೆ ನರ್ತಿಸುವ ಮೂಲಕ ಈ ‘ಶಾಂತಸಾಗರ’ಕ್ಕೆ ತಮ್ಮದೂ ಒಂದು ಬಿಂದು ಸೇರಿಸಿದ್ಧಾರೆ. ಕಳೆದ ಎರಡು ತಿಂಗಳಲ್ಲಿ ಶ್ರೀಯಾ ಅವರ ಈ ವಿಡಿಯೋವನ್ನು 2 ಮಿಲಿಯನ್​ನಷ್ಟು ಜನರು ನೋಡಿ ಮರುಳಾಗಿದ್ದಾರೆ. ಆಹಾ ಏನು ಅದ್ಭುತ!, ಎಷ್ಟು ಛದ!, ವಾವ್! ನಾನಿದನ್ನು ಬಿಟ್ಟೂಬಿಡದೆ ನೋಡಬಲ್ಲೆ, ಅಷ್ಟು ಚೆನ್ನಾಗಿದೆ, ಇದೇ ಮೊದಲಾಗಿ ನೆಟ್ಟಿಗರು ಉದ್ಗರಿಸಿದ್ದಾರೆ.

ಇದನ್ನೂ ಓದಿ : Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು

ಶ್ರೀಯಾ ಅವರಿಗೆ ಬೆಲ್ಲಿ ಡ್ಯಾನ್ಸ್ ಹಾದಿ ತೋರಿಸಿದಂತೆ ಮನಸ್ಸನ್ನು ನಿರಾಳಗೊಳಿಸಿಕೊಳ್ಳಲು ನೀವು ಕಂಡುಕೊಂಡಿರುವ ಮಾರ್ಗ ಯಾವುದು? ಯಾವ ಆಚರಣೆಗಳು ಅಥವಾ ಹವ್ಯಾಸಗಳು ನಿಮ್ಮ ಮನಸನ್ನು ಮುದಗೊಳಿಸುತ್ತವೆ? ವಿಶೇಷವಾಗಿ ವಾರಾಂತ್ಯದ ಸುಖದ ನಂತರ ಬರುವ ಮಂಡೇಯಂದು (Monday) ಹೇಗೆ ಮಂಡೆ ಬಿಸಿ ಇಳಿಸಿಕೊಳ್ಳುತ್ತೀರಿ?

ಸದ್ಯಕ್ಕಂತೂ ಶ್ರೀಯಾರ ಬೆಲ್ಲಿ ಡ್ಯಾನ್ಸ್ ನೋಡಿ ಚಿಯರ್ ಅಪ್​ ಆಗಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:36 am, Mon, 5 June 23

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?