AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12549555000 ಕೋಟಿ ರೂ. ವೆಚ್ಚದ ಮಾನವ ನಿರ್ಮಿತ ವಿಶ್ವದ ಅತ್ಯಂತ ದುಬಾರಿ ವಸ್ತುವಿದು

ಬಹು ಕೋಟಿ ವೆಚ್ಚದ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತುವು ಭೂಮಿಯ ಮೇಲೆ ಇಲ್ಲ. ಬದಲಾಗಿ ಇದು ಬಾಹ್ಯಾಕಾಶದಲ್ಲಿದೆ. ಹೌದು.. ವಿಶ್ವದ ಅತ್ಯಂತ ದುಬಾರಿ ವಸ್ತುವೆಂದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ.

ಅಕ್ಷತಾ ವರ್ಕಾಡಿ
|

Updated on:Sep 28, 2024 | 11:51 AM

Share
ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ವಸ್ತು ಯಾವುದು ಗೊತ್ತಾ? ಇದನ್ನು ತಯಾರಿಸಲು  ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದ್ದು, ಆ ವಸ್ತು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

1 / 6
ಮಾನವ ನಿರ್ಮಿತ ಕೋಟಿ ಕೋಟಿ ಬೆಲೆ ಬಾಳುವ ಅತ್ಯಂತ ದುಬಾರಿ ವಸ್ತುವು ಭೂಮಿಯ ಮೇಲೆ ಇಲ್ಲ. ಬದಲಾಗಿ ಇದು ಬಾಹ್ಯಾಕಾಶದಲ್ಲಿದೆ.  ಹೌದು.. ವಿಶ್ವದ ಅತ್ಯಂತ ದುಬಾರಿ ವಸ್ತುವೆಂದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ.

2 / 6
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) $150 ಶತಕೋಟಿ ಅಂದರೆ ಸುಮಾರು 12 ಲಕ್ಷ ಕೋಟಿ ರೂ ವೆಚ್ಚದಲ್ಲಿ ತಯಾರಿಸಲಾಗಿದೆ. ಇದನ್ನು ತಯಾರಿಸಲು ವಿಜ್ಞಾನಿ  ಸುಮಾರು 12 ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ. ಇದಲ್ಲದೇ ಇದು ವಿಶ್ವದ ಅತ್ಯಂತ ಬೆಲೆಬಾಳುವ ವಸ್ತು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನೂ ಪಡೆದಿದೆ.

3 / 6
CNBC ಪ್ರಕಾರ, ಈ ಬಾಹ್ಯಾಕಾಶ ನಿಲ್ದಾಣವನ್ನು ನಿರ್ವಹಿಸಲು NASA ವಾರ್ಷಿಕವಾಗಿ $4 ಶತಕೋಟಿ ಖರ್ಚು ಮಾಡುತ್ತದೆ. 1980 ರ ದಶಕದ ಆರಂಭದಲ್ಲಿ, ಫ್ರೀಡಮ್ ಎಂಬ ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಕಲ್ಪನೆಯನ್ನು NASA ಕಲ್ಪಿಸಿತು.

4 / 6
ಆದರೆ  ಒಟ್ಟು ಖರ್ಚು ವೆಚ್ಚವನ್ನು ನಿರ್ವಹಿಸಲು ಸಾಧ್ಯವಾಗದೇ NASA, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA), ರಷ್ಯಾದ ರೋಸ್ಕೋಸ್ಮಾಸ್, ಜಪಾನ್‌ನ JAXA ಮತ್ತು ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ (CSA) ಸೇರಿದಂತೆ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ  ಪಾಲುದಾರಿಕೆಯನ್ನು ಹೊಂದಿದೆ.

5 / 6
ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಆಫ್ರಿಕನ್ ದೇಶವಾದ ನಮೀಬಿಯಾದಿಂದ 265 ಮೈಲುಗಳಷ್ಟು ಎತ್ತರದಲ್ಲಿ ಇರಿಸಲಾಗಿದೆ.  ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಇದನ್ನು ಬಳಸುತ್ತಾರೆ.

6 / 6

Published On - 11:50 am, Sat, 28 September 24

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?

ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ

'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'

ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ

ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ

ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?