Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್

ಪ್ರಾಣಿಗಳ ತುಂಟಾಟದ ವಿಡಿಯೋ ನೋಡಿದಾಕ್ಷಣ ಖುಷಿಯಾಗುವುದಂತೂ ನಿಜ. ಅಂಥಹುದೇ ಒಂದು ವಿಡಿಯೋ ಫುಲ್ ವೈರಲ್ ಆಗಿದ್ದು ನಾಯಿ ಮರಿ ನೀರಿನಲ್ಲಿ ಈಜುವುದನ್ನು ಕಲಿಯುತ್ತಿದೆ. ಸುಂದರ ದೃಶ್ಯ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್
ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್
Edited By:

Updated on: Sep 13, 2021 | 10:10 AM

ನಾಯಿ ಮರಿಗಳೆಂದರೆ ಕೆಲವರಿಗೆ ತುಂಬಾ ಇಷ್ಟ. ಮುದ್ದಾದ ನಾಯಿ ಮರಿಗಳನ್ನು ಮನೆಯಲ್ಲಿ ಸಾಕುವುದು ಕೆಲವರ ಹವ್ಯಾಸವೂ ಹೌದು. ಮುದ್ದಾದ ನಾಯಿ ಮರಿಗಳೊಂದಿಗೆ ನೀರಿನಲ್ಲಿ ಆಟವಾಡುವುದು, ಅವರ ತುಂಟಾಟದ ದೃಶ್ಯಗಳು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಪ್ರಾಣಿಗಳ ತುಂಟಾಟದ ವಿಡಿಯೋ ನೋಡಿದಾಕ್ಷಣ ಖುಷಿಯಾಗುವುದಂತೂ ನಿಜ. ಅಂಥಹುದೇ ಒಂದು ವಿಡಿಯೋ ಫುಲ್ ವೈರಲ್ ಆಗಿದ್ದು ನಾಯಿ ಮರಿ ನೀರಿನಲ್ಲಿ ಈಜುವುದನ್ನು ಕಲಿಯುತ್ತಿದೆ. ಸುಂದರ ದೃಶ್ಯ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಪ್ರಾಣಿಗಳ ತುಂಟಾಟದ ದೃಶ್ಯ ನೋಡಿದರೆ ಮತ್ತೆ ಮತ್ತೆ ವಿಡಿಯೋ ನೋಡೋಣ ಅನ್ನುವಷ್ಟು ಖುಷಿಯಾಗುತ್ತದೆ. ಮನ ರಂಜಿಸುವ ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ನಾಯಿಮರಿಗಳು ಒಂದಾದ ಮೇಲೊಂದು ನೀರಿಗಿಳಿದಿವೆ. ನೀರು ಕಂಡು ಖುಷಿಯಾಗಿವೆ. ವ್ಯಕ್ತಿಯು ನಾರಿ ಮರಿಗಳಿಗೆ ಈಜುವುದನ್ನು ಹೇಳಿಕೊಡುತ್ತಿದ್ದಾನೆ.

ನೀರಿನಲ್ಲಿ ಮಜಾ ಮಾಡುತ್ತಾ, ಆಟವಾಡುತ್ತಾ ಈಜುವುದನ್ನು ಕಲಿತ ನಾಯಿ ಮರಿಗಳ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಿಡಿಯೋ ಸುಮಾರು 7,700 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್

(Man teaches dog how to swim viral video)

Published On - 10:08 am, Mon, 13 September 21