Trending: ಕಾಫಿ ಬೀಜಗಳ ಮೇಲೆ ಎಚ್ಚರಿಕೆಯಿಂದ ಕಣ್ಣಾಡಿಸಿ, ಈಗ ನೀವು ಏನನ್ನು ಗುರುತಿಸಿದ್ದೀರಾ?

ಕಣ್ಣಿನ ಸಾಮರ್ಥ್ಯ ಪರೀಕ್ಷಿಸುವ ಕಾಫಿ ಬೀಜಗಳ ಫೋಟೋವೊಂದು ವೈರಲ್ ಆಗುತ್ತಿದೆ. ಈ ಕಾಫಿ ಬೀಜಜಗಳ ನಡುವೆ ಒಂದು ಮನುಷ್ಯನ ಮುಖ ಇದ್ದು ಅದನ್ನು ಗುರುತಿಸಬೇಕು.

Trending: ಕಾಫಿ ಬೀಜಗಳ ಮೇಲೆ ಎಚ್ಚರಿಕೆಯಿಂದ ಕಣ್ಣಾಡಿಸಿ, ಈಗ ನೀವು ಏನನ್ನು ಗುರುತಿಸಿದ್ದೀರಾ?
ಕಾಫಿ ಬೀಜಗಳ ನಡುವೆ ಮುನುಷ್ಯನ ಮುಖ
Edited By:

Updated on: May 25, 2022 | 5:55 PM

ಒಂದು ಚಿತ್ರವನ್ನು ನೀಡಿ ಇದರೊಳಗೆ ಒಂದು ವಸ್ತುವನ್ನು ಗುರುತಿಸಬಲ್ಲಿರಾ?, ಇದರಲ್ಲಿ ಎಷ್ಟು ಪ್ರಾಣಿಗಳಿವೆ ಎಂದು ಲೆಕ್ಕ ಹಾಕುವಿರಾ? ಕೊಟ್ಟಿರುವ ಒಂದೇ ರೀತಿಯ ಎರಡು ಚಿತ್ರಗಳಲ್ಲಿ ಯಾವ ವಸ್ತು ಮಾಯ ಆಗಿದೆ? ಇಂಥ ಅನೇಕ ವ್ಯತ್ಯಾಸಗಳನ್ನು ಕಂಡುಹಿಡಿಯುವ ಮನರಂಜನೆಯನ್ನು ಸಣ್ಣವರಿಂದಲೇ ನೋಡುತ್ತಾ, ಆಡುತ್ತಾ ಬಂದಿದ್ದೇವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ (Viral Photo) ಆಗುತ್ತಿದ್ದು, ಇದು ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ತೋರಿಸುವಲ್ಲಿ ಅನುಮಾನನೇ ಇಲ್ಲ.

ಇದನ್ನೂ ಓದಿ: Viral Video: ವಾಟ್ ಎ ಕ್ಯಾಚ್…ಮಿಂಚಿನ ವೇಗದಲ್ಲಿ ಚೆಂಡನ್ನು ಹಿಡಿದ ಹರ್ಮನ್​ಪ್ರೀತ್

ಅಷ್ಟಕ್ಕೂ ವೈರಲ್ ಆಗುತ್ತಿರುವ ಫೋಟೋ ಕಾಫಿ (Coffee Beans) ಬೀಜಗಳು. ರಾಶಿ ಬೀಜಗಳ ಮೇಲೆ ಸರಿಯಾಗಿ, ಎಚ್ಚರಿಕೆಯಿಂದ ಕಣ್ಣಾಡಿಸಿ. ಅದರಲ್ಲೊಂದು ಮನುಷ್ಯನ ಮುಖ ಇದೆ. ಆ ಮನುಷ್ಯನ ಫೋಟೋವನ್ನು ನೀವು ಗುರುತಿಸಬಲ್ಲಿರಾ? ನೀಡಿರುವ ಚಿತ್ರವನ್ನು ಬಹಳ ಜಾಗರೂಕತೆಯಿಂದ ಗಮನಿಸಿ ಮತ್ತು ಮನುಷ್ಯನ ಮುಖವನ್ನು ಪತ್ತೆ ಹಚ್ಚಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎಂಬೂದನ್ನು ಕೂಡ ನೋಡಿಕೊಳ್ಳಿ. ಇದರಿಂದ ನಿಮ್ಮ ಕಣ್ಣಿಗೆ ಕೆಲಸವನ್ನು ನೀಡಿದ ಹಾಗೆಯೂ ಆಗುತ್ತದೆ ಮತ್ತು ಕಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸದಂತೆಯೂ ಆಗುತ್ತದೆ.

ALSO READ: Viral Video: 6ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಕಾಪಾಡಲು ಬರಿಗೈಯಲ್ಲಿ ಕಟ್ಟಡ ಹತ್ತಿದ ಯುವಕ; ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Wed, 25 May 22