AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕಿನ ನಿದ್ರಾಭಂಗಿ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು: ವಿಡಿಯೋ ವೈರಲ್​

ವಿಡಿಯೋ ನೋಡಿ ನೆಟ್ಟಗರೇ ಗೊಂದಲಕ್ಕೊಳಗಾಗಿದ್ದಾರೆ. ಬೆಕ್ಕಿನ ಮಲಗುವ ಭಂಗಿ ನೋಡಿ ತಮಾಷೆ ಮಾಡಿದ್ದಾರೆ. ಯಾವುದೇ ಚಿಂತೆ ಇಲ್ಲದೆ, ಮುಟ್ಟಿದರೂ ಎಚ್ಚರಗೊಳ್ಳದೆ ಇರುವ ಬೆಕ್ಕಿನ ನಿದ್ದೆ ಈಗ ಎಲ್ಲರ ನಗೆಗೆ ಕಾರಣವಾಗಿದೆ.

ಬೆಕ್ಕಿನ ನಿದ್ರಾಭಂಗಿ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು: ವಿಡಿಯೋ ವೈರಲ್​
ಮಲಗಿರುವ ಬೆಕ್ಕು
TV9 Web
| Updated By: Pavitra Bhat Jigalemane|

Updated on:Jan 16, 2022 | 4:31 PM

Share

ಬೆಕ್ಕುಗಳು ನಿದ್ರಿಸುವಾಗಲೇ ಹೆಚ್ಚು ಮುದ್ದಾಗಿ ಕಾಣಿಸಿಕೊಳ್ಳುತ್ತವೆ. ಎಲ್ಲೆಂದರಲ್ಲಿ ಬಾಲ ಮುದುಡಿಕೊಂಡು ಮಲಗುವ ಬೆಕ್ಕುಗಳನ್ನು ನೋಡುವುದೇ ಸೊಗಸು. ಅದೇ ರೀತಿಯ ಬೆಕ್ಕಿನ ವಿಡಿಯೋವೋಂದು ಈಗ ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ.  ರೆಡ್ಡಿಟ್ (Reddit)ಜಾಲತಾಣ​ ಮಲಗಿರುವ ಬೆಕ್ಕಿನ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಬೆಕ್ಕು ಉಲ್ಟಾ ಮಲಗಿರುವುದನ್ನು ಕಾಣಬಹುದು ಸೋಫಾದ ಮೇಲೆ ತಲೆಯನ್ನು ಅಡ್ಡಹಾಕಿ ಮಲಗಿರುವ ಬೆಕ್ಕನ್ನು ಯುವಕನೊಬ್ಬ ತನ್ನ ಕೈಯಿಂದ  ಕಾಲನ್ನು ಮುಟ್ಟುತ್ತಾನೆ. ಆದರೂ ಎಚ್ಚರಗೊಳ್ಳದ ಬೆಕ್ಕು ಆರಾಮವಾಗಿ ನಿದ್ರಿಸುವುದನ್ನು ಕಾಣಬಹುದು. ಕೆಲಸ ನಿಲ್ಲಿಸಿ ಎನ್ನುವ ಕ್ಯಾಪ್ಷನ್ (Caption) ಮೂಲಕ ರೆಡ್ಡಿಟ್​ ವಿಡಿಯೋವನ್ನು ಹಂಚಿಕೊಂಡಿದೆ. 

ಸದ್ಯ ವಿಡಿಯೋ ನೋಡಿ ನೆಟ್ಟಗರೇ ಗೊಂದಲಕ್ಕೊಳಗಾಗಿದ್ದಾರೆ. ಬೆಕ್ಕಿನ ಮಲಗುವ ಭಂಗಿ ನೋಡಿ ತಮಾಷೆ ಮಾಡಿದ್ದಾರೆ. ಯಾವುದೇ ಚಿಂತೆ ಇಲ್ಲದೆ, ಮುಟ್ಟಿದರೂ ಎಚ್ಚರಗೊಳ್ಳದೆ ಇರುವ ಬೆಕ್ಕಿನ ನಿದ್ದೆ ಈಗ ಎಲ್ಲರ ನಗೆಗೆ ಕಾರಣವಾಗಿದೆ. ರೆಡ್ಡಿಟ್​​ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಲೈಕ್ಸ್​ ಮತ್ತು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ಬಳಕೆದಾರರು ತಮಾಷೆಯಾಗಿ ಕಾಮೆಂಟ್​ ಮಾಡಿದ್ದಾರೆ.

ಈ ಹಿಂದೆ ಹಲವು ಬೆಕ್ಕಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.  ಬೆಕ್ಕು ನಿದ್ದೆಗಣ್ಣಿನಲ್ಲಿ ತೂಕಡಿಸುವುದು, ಬ್ರೇಡ್​ ಟೋಸ್ಟರ್​ ಮಷಿನ್​ನಿಂದ ಬ್ರೆಡ್​ ಬಿದ್ದಾಗ ಹೆದರಿ ನೆಲಕ್ಕುರುಳಿ ಬಿದ್ದ ಬೆಕ್ಕಿನ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳು ವೈರಲ್ ಆಗಿತ್ತು. ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿತ್ತು.

ಇದನ್ನೂ ಓದಿ:

Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ

Published On - 4:29 pm, Sun, 16 January 22

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?