Optical Illusions: ಚಿತ್ರದಲ್ಲಿ 2Bಗಳ ನಡುವೆ ಅಡಗಿರುವ ಸಂಖ್ಯೆ ’28’ ಗುರುತಿಸಬಹುದೇ?

ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ಚಿತ್ರದಲ್ಲಿರುವ 2Bಗಳ ನಡುವೆ ಅಡಗಿರುವ ಒಟ್ಟು ನಾಲ್ಕು '28' ಅನ್ನು ಕಂಡು ಹಿಡಿಯಿರಿ.

Optical Illusions: ಚಿತ್ರದಲ್ಲಿ  2Bಗಳ ನಡುವೆ ಅಡಗಿರುವ ಸಂಖ್ಯೆ 28 ಗುರುತಿಸಬಹುದೇ?
Optical Illusion

Updated on: Apr 09, 2024 | 10:39 AM

ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಚಿತ್ರದಲ್ಲಿ 2Bಗಳ ನಡುವೆ ಅಡಗಿರುವ ಸಂಖ್ಯೆ ’28’ ಅನ್ನು ಹುಡುಕಬೇಕಿದೆ.ನೀವು ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ‘2B’ಗಳ ಮಧ್ಯದಲ್ಲಿ ಅಡಗಿರುವ ಸಂಖ್ಯೆ ’28’ ಪತ್ತೆಹಚ್ಚಬಹುದು.ಎಷ್ಟೇ ಹುಡುಕಿದರೂ ನಿಮಗೆ ಸಂಖ್ಯೆ ’28’ ಹುಡುಕಲು ಸಾಧ್ಯವಾಗುತ್ತಿಲ್ಲವೆಂದಾದರೆ ಉತ್ತರವನ್ನು ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ಚಿತ್ರದಲ್ಲಿರುವ 2Bಗಳ ನಡುವೆ ಅಡಗಿರುವ ಸಂಖ್ಯೆ ’28’ ಕಂಡು ಹಿಡಿಯಿರಿ.

ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೆಲವೇ ಸೆಕೆಂಡುಗಳಲ್ಲಿ ಸಂಖ್ಯೆ ’28’ ಪತ್ತೆಹಚ್ಚಬಹುದು. ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಚಿತ್ರದಲ್ಲಿ ನೀವು ’28’ ಅಕ್ಷರವನ್ನು ಹುಡುಕುವುದು ತುಂಬಾ ಸುಲಭ.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ಚಿತ್ರದಲ್ಲಿ ಸಾಕಷ್ಟು 2Bಗಳು ಎದ್ದು ಕಾಣುತ್ತಿದೆ. ಆದರೆ ಇಷ್ಟೆಲ್ಲಾ ‘2B’ಗಳ ನಡುವೆ ಒಂದೇ ಒಂದು ಸಂಖ್ಯೆ ’28’ ಅಡಗಿದೆ. ಚಿತ್ರದ ಮೇಲಿಂದ ಸಾಲಾಗಿ ನೋಡುತ್ತಾ ಬಂದರೆ ನೀವು ಸುಲಭವಾಗಿ ಅಡಗಿರುವ ಸಂಖ್ಯೆ ’28’ನ್ನು ಪತ್ತೆ ಹಚ್ಚಬಹುದು. ಎಷ್ಟೇ ಎಷ್ಟೇ ಹುಡುಕಿದರೂ ಸಂಖ್ಯೆ ’28’ ಗೋಚರವಾಗುತ್ತಿಲ್ಲವೆಂದಾದರೆ ಕೆಳಗಿನ ಚಿತ್ರದಲ್ಲಿ ಕೆಂಪು ವೃತ್ತದಲ್ಲಿ ಸಂಖ್ಯೆ ’28’ ಗುರುತಿಸಲಾಗಿದೆ.

ಎಷ್ಟೇ ಹುಡುಕಿದರೂ ನಿಮಗೆ ಸಂಖ್ಯೆ ’28’ ಹುಡುಕಲು ಸಾಧ್ಯವಾಗುತ್ತಿಲ್ಲವೆಂದಾದರೆ ಉತ್ತರವನ್ನು ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ