Optical Illusion: ಕೇವಲ 5 ಸೆಕೆಂಡುಗಳಲ್ಲಿ 54ರ ಮಧ್ಯೆ ಅಡಗಿರುವ ಸಂಖ್ಯೆ 84 ನ್ನು ಗುರುತಿಸಿ
ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಆಟದಲ್ಲಿ ನೀವು ಅಷ್ಟೂ 54ರ ಮಧ್ಯೆ ಒಂದೇ ಒಂದು ಬಾತುಕೋಳಿಯ ಮೇಲೆ ಬರೆದ ಸಂಖ್ಯೆ 84 ನ್ನು ಪತ್ತೆ ಹಚ್ಚಬೇಕಿದೆ.ಎಷ್ಟೇ ಹುಡುಕಿದರೂ ಸಂಖ್ಯೆ 84 ನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆಂದಾದರೆ ಉತ್ತರವನ್ನು ಕೊನೆಯಲ್ಲಿ ತಿಳಿದುಕೊಳ್ಳಿ.
ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ನೀವು ಅಷ್ಟು ಬಾತುಕೋಳಿಗಳನ್ನು ಕಾಣಬಹುದು. ಎಲ್ಲಾ ಬಾತುಕೋಳಿಗಳ ಮೇಲೆ ಸಂಖ್ಯೆ 54 ಎಂದು ಬರೆಯಲಾಗಿದೆ. ಆದರೆ ಅಷ್ಟೂ 54ರ ಮಧ್ಯೆ ಒಂದೇ ಒಂದು ಬಾತುಕೋಳಿಯ ಮೇಲೆ ಬರೆದ ಸಂಖ್ಯೆ 84 ನ್ನು ನೀವು ಪತ್ತೆ ಹಚ್ಚಬೇಕಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ನೀವು ಪತ್ತೆ ಹಚ್ಚಬಹುದು. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ?
ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಚಿತ್ರವನ್ನು ಸರಿಯಾಗಿ ನೋಡಿ. ಒಂದೇ ಒಂದು ಭಿನ್ನ ಸಂಖ್ಯೆಯನ್ನು ನಿಮ್ಮಿಂದ ಪತ್ತೆ ಹಚ್ಚಲು ಸಾಧ್ಯ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ಇಂತಹ ಚಿತ್ರಗಳ ಮೂಲಕ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ.
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ಎಷ್ಟೇ ಹುಡುಕಿದರೂ ಸಂಖ್ಯೆ 84 ನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆಂದಾದರೆ ಉತ್ತರ ಇಲ್ಲಿ ತಿಳಿದುಕೊಳ್ಳಿ. ನೀವು ಚಿತ್ರವನ್ನು ಸರಿಯಾಗಿ ಗಮನಿಸುತ್ತಾ ಬಂದರೆ ಕೆಳಗಿನಿಂದ ಎರಡನೇ ಸಾಲಿನಲ್ಲಿ ಬಲ ಭಾಗದಿಂದ ಮೂರನೇ ಬಾತುಕೋಳಿಯನ್ನು ನೋಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ