Optical Illusions: ಫೋಟೋದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಹಚ್ಚಲು ಸಾಧ್ಯವೇ?
ಈ ಚಿತ್ರವನ್ನು ನೋಡಿದಾಗ ಮರದ ದಿಮ್ಮಿಗಳ ರಾಶಿಯನ್ನು ಕಾಣಬಹುದು. ಆದರೆ ಈ ಕಟ್ಟಿಗೆಗಳ ನಡುವೆ ಬೆಕ್ಕೊಂದು ಆರಾಮಾಗಿ ನಿದ್ರಿಸುತ್ತಿದೆ. ಆದರೆ ನೀವು ಬೆಕ್ಕು ಇರುವ ಜಾಗವನ್ನು ಪತ್ತೆ ಹಚ್ಚಬೇಕಿದೆ. ನಿಮಗೆ ಬೆಕ್ಕು ಎಲ್ಲಿಗೆ ಎಂದು ಹುಡುಕಲು ಸಾಧ್ಯವಾಗಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ಬೆಕ್ಕು ಇರುವ ಜಾಗವನ್ನು ಗುರುತಿಸಲಾಗಿದೆ.
ನಿಮ್ಮ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (Optical Illusions) ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗಾ ಅಂತದ್ದೇ ಫೋಟೋವೊಂದು ವೈರಲ್ ಆಗಿದ್ದು ನೀವು ಇದರಲ್ಲಿ ಆರಾಮಾಗಿ ಮಲಗಿರುವ ಬೆಕ್ಕನ್ನು ಕಂಡು ಹುಡುಕಬೇಕಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ನೀವು ಬೆಕ್ಕನ್ನು ಪತ್ತೆ ಹಚ್ಚುವಿರಿ. ಫೋಟೋವನ್ನು ಎಷ್ಟೇ ದಿಟ್ಟಿಸಿ ನೋಡಿದರೂ ನಿಮಗೆ ಬೆಕ್ಕು ಎಲ್ಲಿಗೆ ಎಂದು ಹುಡುಕಲು ಸಾಧ್ಯವಾಗಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ಬೆಕ್ಕು ಇರುವ ಜಾಗವನ್ನು ಗುರುತಿಸಲಾಗಿದೆ.
ಈ ಚಿತ್ರವನ್ನು ನೋಡಿದಾಗ ಮರದ ದಿಮ್ಮಿಗಳ ರಾಶಿಯನ್ನು ಕಾಣಬಹುದು. ಆದರೆ ಈ ಕಟ್ಟಿಗೆಗಳ ನಡುವೆ ಬೆಕ್ಕೊಂದು ಆರಾಮಾಗಿ ನಿದ್ರಿಸುತ್ತಿದೆ. ಆದರೆ ನೀವು ಬೆಕ್ಕು ಇರುವ ಜಾಗವನ್ನು ಪತ್ತೆ ಹಚ್ಚಬೇಕಿದೆ. ಚಿತ್ರವನ್ನು ಒಮ್ಮೆ ಸರಿಯಾಗಿ ಗಮನಿಸಿ. ಆಗ ಮಾತ್ರ ನಿಮಗೆ ಉತ್ತರವನ್ನು ಪತ್ತೆ ಹಚ್ಚಲು ಸಾಧ್ಯ.
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ಎಷ್ಟೇ ಹುಡುಕಿದರೂ ನಿಮಗೆ ಬೆಕ್ಕು ಮಲಗಿರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದಾದರೆ ಈ ಕೆಳಗಿನ ಚಿತ್ರದಲ್ಲಿ ನಿಮಗೆ ಸಹಾಯವಾಗುವಂತೆ ಕೆಂಪು ಬಣ್ಣದ ವೃತ್ತಾಕಾರದಲ್ಲಿ ಬೆಕ್ಕು ಇರುವ ಜಾಗವನ್ನು ಗುರುತಿಸಲಾಗಿದೆ. ಕಡೆಗೂ ಬೆಕ್ಕು ಇರುವ ಜಾಗ ಸಿಕ್ಕಿತ್ತಲ್ಲವೇ? ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ