ಶೌಚಾಲಯಕ್ಕೆ ತೆರಳಿದಾಗ ಕಚ್ಚಿದ ಹಾವು ; ಟ್ವೀಟ್ ಮೂಲಕ ಘಟನೆ ಹಂಚಿಕೊಂಡ ಯುವಕ

28 ವರ್ಷದ ಯುವಕನೋರ್ವ ಶೌಚಾಲಯ ಬಳಸುವಾಗ ಹಿಂಬದಿಯಿಂದ ಹಾವು ಕಚ್ಚಿರುವ ಘಟನೆ ಮಲೇಷಿಯಾದಲ್ಲಿ ನಡೆದಿದೆ.

ಶೌಚಾಲಯಕ್ಕೆ ತೆರಳಿದಾಗ ಕಚ್ಚಿದ ಹಾವು ; ಟ್ವೀಟ್ ಮೂಲಕ ಘಟನೆ ಹಂಚಿಕೊಂಡ ಯುವಕ
ಸಾಂಧರ್ಬಿಕ ಚಿತ್ರ
Updated By: ವಿವೇಕ ಬಿರಾದಾರ

Updated on: May 26, 2022 | 4:24 PM

389192ಆತನು ಯಾವುದೇ ಬಾಹ್ಯ ಪ್ರಪಂಚದ ಅರವು ಇಲ್ಲದೇ ಆಟದಲ್ಲಿ ಮಗ್ನನಾನಿಗಿದ್ದನು. ಈ ಸಮಯದಲ್ಲಿ ಹಾವು ಆತನನ್ನು ಕಚ್ಚಿದೆ.  ನಂತರ ಹಾವು ಪೃಷ್ಠಕ್ಕೆ ಕಚ್ಚಿದ ಕೂಡಲೇ ಆಘಾತದಿಂದ ತಝಾಲಿ eದ್ದು ನಿಂತರು.  ಬಳಿಕ ಸರೀಸೃಪವನ್ನು ಪೃಷ್ಠ ಎಳೆದು ತೆಗೆದು  ಸ್ನಾನಗೃಹದ ಬಾಗಿಲನ್ನು ಒಡೆದು ಯುವಕ ಹೊರ ಬಂದಿದ್ದಾನೆ.

ಎರಡು ವಾರಗಳ ನಂತರ, ಯುವಕ ಗಾಯದ ಪ್ರದೇಶವನ್ನು ಪರಿಶೀಲಿಸಿದ, ಹಾವಿನ ಅರ್ಧದಷ್ಟು ಹಲ್ಲುಗಳು ಇನ್ನೂ ಪೃಷ್ಠ ಭಾಗದಲ್ಲಿ ಇದ್ದವು. ಆತನು ಹಾವನ್ನು ಬಲವಾಗಿ ಎಳೆದಿದ್ದರಿಂದ ಅದು ಮುರಿದುಹೋಗಿರಬಹದು ಎಂದು ಯುವಕ ಹೇಳಿದ್ದಾನೆ.  ಈ ಕುರಿತು ಯುವಕ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವತ್ತು ಆತನಿಗೆ ಆದ ಅನುಭವಗಳನ್ನು ಬರೆದುಕೊಂಡಿದ್ದಾನೆ.  ಈ ಘಟನೆಯನ್ನು ದುರದೃಷ್ಟಕರ ಕ್ಷಣ ಎಂದು ಹೇಳಿದ್ದಾನೆ

ಇದನ್ನು ಓದಿ: ಜ್ಞಾನವಾಪಿ ಮಸೀದಿ-ದೇಗುಲ ವಿವಾದದ ಸಮ್ಮುಖದಲ್ಲಿ ಜಗತ್ತಿನಲ್ಲಿ ಇನ್ನೂ ಯಾವೆಲ್ಲಾ ಧರ್ಮ ಸ್ಥಳಗಳ ಮಧ್ಯೆ ಕದನಗಳು ನಡೆಯುತಿವೆ ಗೊತ್ತಾ!?

ಇದನ್ನೂ ಓದಿ
IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!
ಊಟ ಇಲ್ಲ ಅಂದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಗಂಗಾವತಿ ಬಳಿ ಆನೆಗುಂದಿಯಲ್ಲಿ ನಡೆದ ಘಟನೆ
National Paper Airplane Day: ಚೆಕ್ಇನ್ ಸೆಕ್ಯೂರಿಟಿ ವೀಸಾ ಹಂಗಿಲ್ಲದ ಈ ಮಧುರವಿಮಾನಕ್ಕಾಗಿ ಕಾಯುತ್ತಾ
ದೆಹಲಿ: ಸ್ಟೇಡಿಯಂನಿಂದ ಕ್ರೀಡಾಪಟುಗಳಿಗೆ ಹೊರಹೋಗಲು ಹೇಳಿ ಟ್ರ್ಯಾಕ್​​ನಲ್ಲಿ ನಾಯಿ ಜತೆ ಐಎಎಸ್ ಅಧಿಕಾರಿ ವಾಕಿಂಗ್; ಅಥ್ಲೀಟ್​​ಗಳ ಆಕ್ರೋಶ

ನ್ಯೂಸ್‌ವೀಕ್‌ನ ಪ್ರಕಾರ, ಹಾವು ವಿಷಕಾರಿಯಲ್ಲದ ಹಾವು ಮತ್ತು ಕಚ್ಚುವಿಕೆಯು ನೋವಿನಿಂದ ಕೂಡಿಲ್ಲ ಎಂದು ತಿಳಿದಾಗ ಅವರು ನಿರಾಳರಾದರು ಎಂದು ಹೇಳಿದರು. ಅವರು ತಕ್ಷಣವೇ ಹತ್ತಿರದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆ ಮಾಡಿದರು ನಂತರ ಹಾವನ್ನು  ಸೆರೆಹಿಡಿಯಲಾಯಿತು.

ಇದನ್ನು ಓದಿ: ಊಟ ಇಲ್ಲ ಅಂದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಗಂಗಾವತಿ ಬಳಿ ಆನೆಗುಂದಿಯಲ್ಲಿ ನಡೆದ ಘಟನೆ

ಶ್ರೀ ತಜಲಿ ಆಸ್ಪತ್ರೆಗೆ ಹೋದರು, ಅಲ್ಲಿ ಅವರಿಗೆ ಆಂಟಿ-ಟೆಟನಸ್ ಶಾಟ್ ನೀಡಲಾಯಿತು. ಅವರ ಕುಟುಂಬವು 40 ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇಂತಹ ಘಟನೆ ಸಂಭವಿಸಿದ್ದು ಇದೇ ಮೊದಲು ಎಂದು ಅವರು ಹೇಳಿದರು.

 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ