AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಾಗದದ ವಿಮಾನದೊಂದಿಗೆ​ ಆಡುತ್ತಿರುವ ಬಾಲಕ ಈ ಉದ್ಯಾನದಲ್ಲಿ ಎಲ್ಲಿದ್ದಾನೆ?

Brain Teaser: ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳೆಂದು ನಮಗೆ ಗೊತ್ತು. ಸಮಯಮಿತಿ ಏನೂ ಇಲ್ಲ. ಆರಾಮಾಗಿ ಹುಡುಕಿ. ಈ ಲಿಂಕ್​ ಅನ್ನು ನಿಮ್ಮ ಸಹೋದ್ಯೋಗಿ, ಸ್ನೇಹಿತರು ಮತ್ತು ಕುಟುಂಬದವರಿಗೆ ಕಳಿಸಿ ಅವರ ಮೆದುಳಿಗೂ ಕೆಲಸ ಕೊಡಿ.

Viral: ಕಾಗದದ ವಿಮಾನದೊಂದಿಗೆ​ ಆಡುತ್ತಿರುವ ಬಾಲಕ ಈ ಉದ್ಯಾನದಲ್ಲಿ ಎಲ್ಲಿದ್ದಾನೆ?
ಎಲ್ಲಿದ್ದಾನೆ ಇಲ್ಲಿ ಆ ಹುಡುಗ?
TV9 Web
| Updated By: ಶ್ರೀದೇವಿ ಕಳಸದ|

Updated on:May 18, 2023 | 12:15 PM

Share

Optical Illusion: ದೇಹಕ್ಕೆ ಹೇಗೆ ವ್ಯಾಯಾಮ ಬೇಕೋ ಹಾಗೆ ಮೆದುಳಿಗೂ ಕಸರತ್ತು ಬೇಕಾಗುತ್ತದೆ. ದಿನವಿಡೀ ಚೈತನ್ಯದಿಂದ ಅದು ಕಾರ್ಯ ನಿರ್ವಹಿಸಬೇಕೆಂದರೆ ಕೆಲಸದ ಮಧ್ಯೆ ಸಣ್ಣಸಣ್ಣ ವಿರಾಮ ತೆಗೆದುಕೊಂಡು ಮೆದುಳಿಗೆ ಬೇಕಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ಬ್ರೇನ್ ಟೀಸರ್​ ಗಮನಿಸಿ.  ಉದ್ಯಾನವನದಲ್ಲಿ ಇಷ್ಟೊಂದು ಮಕ್ಕಳು ಬೇರೆ ಬೇರೆ ಆಟವಾಡುತ್ತಿದ್ದಾರೆ. ಆದರೆ ಒಬ್ಬ ಬಾಲಕ ಮಾತ್ರ ಕಾಗದದ ವಿಮಾನದೊಂದಿಗೆ ಆಡುವಲ್ಲಿ ಮಗ್ನನಾಗಿದ್ದಾನೆ. ಆ ಬಾಲಕನನ್ನು ನೀವು ಕಂಡುಹಿಡಿಯಬಹುದೆ?

ನೆಟ್ಟಿಗರಲ್ಲಿ ಕೆಲವರು ಸವಾಲನ್ನು ಪರಿಹರಿಸಿದ್ದಾರೆ. ಇನ್ನೂ ಕೆಲವರಿಗೆ ಸಾಧ್ಯವಾಗಿಲ್ಲ. ಆದರೆ ಇಂಥ ಸವಾಲುಗಳಲ್ಲಿ ಆಸಕ್ತರಾಗಿರುವ ನಿಮಗೆ ಇದು ಸುಲಭವೆನ್ನಿಸುತ್ತದೆ. ತಾಳ್ಮೆ ಮತ್ತು ಬುದ್ಧಿವಂತಿಕೆಯುಳ್ಳ ನೀವು ಈ ಬ್ರೇನ್ ಟೀಸರ್​ಗೆ ಉತ್ತರ ಕಂಡುಕೊಳ್ಳಬಲ್ಲಿರಿ.

Viral Optical Illusion A boy is playing with a paper plane find him

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹುಡುಕಿ ಕಾಗದದ ವಿಮಾನದೊಂದಿಗೆ ಆಡುತ್ತಿರುವ ಬಾಲಕನನ್ನು.                                                                                                           

ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳೆಂದು ನಮಗೆ ಗೊತ್ತು. ಸಮಯಮಿತಿ ಏನೂ ಇಲ್ಲ. ಆರಾಮಾಗಿ ಹುಡುಕಿ. ಈ ಲಿಂಕ್​ ಅನ್ನು ನಿಮ್ಮ ಸಹೋದ್ಯೋಗಿ, ಸ್ನೇಹಿತರು ಮತ್ತು ಕುಟುಂಬದವರಿಗೆ ಕಳಿಸಿ ಅವರ ಮೆದುಳಿಗೂ ಕೆಲಸ ಕೊಡಿ. ಏನಂತೀರಿ? ಸುಳಿವು ಬೇಕಾ? ಚಿತ್ರದ ಎಡಭಾಗದಲ್ಲಿ ಗಮನಿಸಿ. ಆ ಹುಡುಗ ಸಿಕ್ಕರೂ ಸಿಗಬಹುದು. ಆ ಹುಡುಗನ ಪಕ್ಕ ಅಂಬೆಗಾಲಿಟ್ಟು ಆಡುತ್ತಿರುವ ಪುಟ್ಟ ಹುಡುಗನೂ ಇದ್ದಾನೆ. ಸರಿ ಬಹಳ ಕಷ್ಟವಾಗುತ್ತಿದೆಯಾ? ಈ ಕೆಳಗಿನ ಚಿತ್ರವನ್ನು ನೋಡಿ ಹಾಗಿದ್ದರೆ.

Viral Optical Illusion A boy is playing with a paper plane find him

ಉತ್ತರ ಇಲ್ಲಿದೆ!

ಈಗ ಗೊತ್ತಾಯಿತಲ್ಲವಾ? ಹೌದು ಸ್ವಲ್ಪ ಕಷ್ಟವೇ. ಇಷ್ಟು ದೊಡ್ಡ ಪಾರ್ಕಿನಲ್ಲಿ ಆಡುತ್ತಿರುವ ಇಷ್ಟೊಂದು ಮಕ್ಕಳು ಮತ್ತು ಜೊತೆಗಿರುವ ದೊಡ್ಡವರ ಮಧ್ಯೆ ಕಾಗದದ ವಿಮಾನ ಹಾರಿಸುತ್ತಿರುವ ಹುಡುಗನನ್ನು ಹುಡುಕುವುದು. ಇರಲಿ ನಿಮ್ಮ ಪ್ರಯತ್ನಕ್ಕೆ ಧನ್ಯವಾದ. ಮತ್ತೊಂದು ಸವಾಲಿನೊಂದಿಗೆ ಮತ್ತೆ ಸಿಗೋಣ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:13 pm, Thu, 18 May 23

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು