AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಲಂಡನ್​ನ ಬೀದಿಯಲ್ಲಿ ‘ಕಲ್​ ಹೋ ನಾ ಹೋ’ ವೈರಲ್

Kal Ho Na Ho : ಕಂಟೆಂಟ್ ಕ್ರಿಯೇಟರ್, ಗಾಯಕ ವಿಶ್​ ಲಂಡನ್​ನ ಬೀದಿಯಲ್ಲಿ ಈ ಹಾಡಿದಾಗ...

Viral Video: ಲಂಡನ್​ನ ಬೀದಿಯಲ್ಲಿ ‘ಕಲ್​ ಹೋ ನಾ ಹೋ’ ವೈರಲ್
ಲಂಡನ್​ ಬೀದಿಯಲ್ಲಿ ಗಾಯ ವಿಶ್
TV9 Web
| Updated By: ಶ್ರೀದೇವಿ ಕಳಸದ|

Updated on:Aug 07, 2022 | 1:39 PM

Share

Viral Video :  ಲಂಡನ್, ಟೋಕ್ಯೋ, ನ್ಯೂಯಾರ್ಕ್​ ಹೀಗೆ ಜಗತ್ತಿನ ಅನೇಕ ರಾಷ್ಟ್ರಗಳ ಮೂಲೆಮೂಲೆಯಲ್ಲಿಯೂ ಭಾರತೀಯರು ವಾಸಿಸುತ್ತಿದ್ದಾರೆ. ಎಲ್ಲೆಡೆಯಾದರೂ ಭಾರತೀಯ ಸಿನೆಮಾ ಹಾಡು ಕಿವಿಗೆ ಬಿದ್ದರೆ ಭಾವಪರವಶರಾಗಿಬಿಡುತ್ತಾರೆ. ಈಗಿಲ್ಲಿ ಲಂಡನ್​ನ ಬೀದಿಯಲ್ಲಿ ವಿಶ್​ ಎಂಬ ಗಾಯಕ ಶಾಹರುಖ್ ಖಾನ್​ ಅಭಿನಯದ ಸೋನು ನಿಗಮ್ ಹಾಡಿರುವ ‘ಕಲ್ ಹೋ ನಾ ಹೋ’ ಹಾಡನ್ನು ಭಾವತುಂಬಿ ಹಾಡಿದ್ದಾನೆ. ದಾರಿಹೋಕರು ಇವನ ಹಾಡನ್ನು ಕೇಳುತ್ತ ನಿಂತಿದ್ದಾರೆ. ಕಂಟೆಂಟ್ ಕ್ರಿಯೇಟರ್ ಮತ್ತು ಗಾಯಕ ವಿಶ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ಸುಮಾರು 3.8 ಮಿಲಿಯನ್ ವೀಕ್ಷಣೆ, 4 ಲಕ್ಷ ಲೈಕ್ಸ್, 377 ಪ್ರತಿಕ್ರಿಯೆಗಳನ್ನು ಹೊಂದಿದೆ.

View this post on Instagram

A post shared by Vish (@vish.music)

ಸೋನು ನಿಗಮ್​ ಅವರ ಈ ಐಕಾನಿಕ್​ ಹಾಡು ಸಾಕಷ್ಟು ವಿದೇಶಿಯರನ್ನೂ ಮೋಡಿ ಮಾಡಿದೆ. ದೇಶವಿದೇಶಗಳಲ್ಲಿರುವ ಅವರ ಅಭಿಮಾನಿಗಳು ಈ ಹಾಡು ಕೇಳಿದ ತಕ್ಷಣ ಪರವಶರಾಗಿಬಿಡುತ್ತಾರೆ. ಬಹಳ ಚೆಂದದ ಹಾಡು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಹಲವರು ನಿಮ್ಮ ಧ್ವನಿ ನಿಜವಾಗಿಯೂ ಅದ್ಭುತ ಎಂದಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ

Published On - 1:32 pm, Sun, 7 August 22

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?