Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ನೂರಾರು ಜನರ ಮೇಲೆ ಹರಿದ ಕಾರು

Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ನೂರಾರು ಜನರ ಮೇಲೆ ಹರಿದ ಕಾರು

ನಯನಾ ರಾಜೀವ್
|

Updated on:Dec 21, 2024 | 8:48 AM

ಜರ್ಮನಿಯ ಕ್ರಿಸ್​ಮಸ್ ಮಾರುಕಟ್ಟೆಯಲ್ಲಿ ಕಾರೊಂದು ವೇಗವಾಗಿ ಜನರ ಮೇಲೆ ಹರಿದಿದ್ದು ಇಬ್ಬರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸೌದಿ ಅರೇಬಿಯಾದ ವೈದ್ಯನಾಗಿರುವ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ 2006ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದ ಎಂಬುದು ತಿಳಿದುಬಂದಿದೆ. ಕ್ರಿಸ್​ಮಸ್​ಗೆ ಶಾಪಿಂಗ್​ನಲ್ಲಿ ತೊಡಗಿದ್ದ ಮಾರುಕಟ್ಟೆಯಲ್ಲಿ ಕಿರುಚಾಟದ ಶಬ್ದಗಳೇ ಮೊಳಗಿದ್ದವು.

ಜರ್ಮನಿಯ ಕ್ರಿಸ್​ಮಸ್ ಮಾರುಕಟ್ಟೆಯಲ್ಲಿ ಕಾರೊಂದು ವೇಗವಾಗಿ ಜನರ ಮೇಲೆ ಹರಿದಿದ್ದು ಇಬ್ಬರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸೌದಿ ಅರೇಬಿಯಾದ ವೈದ್ಯನಾಗಿರುವ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ 2006ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದ ಎಂಬುದು ತಿಳಿದುಬಂದಿದೆ. ಕ್ರಿಸ್​ಮಸ್​ಗೆ ಶಾಪಿಂಗ್​ನಲ್ಲಿ ತೊಡಗಿದ್ದ ಮಾರುಕಟ್ಟೆಯಲ್ಲಿ ಕಿರುಚಾಟದ ಶಬ್ದಗಳೇ ಮೊಳಗಿದ್ದವು. ಆತ ಬಳಕೆ ಮಾಡಿದ್ದ ಕಾರು ಬಾಡಿಗೆಗೆ ಪಡೆದಿರುವುದು ಎಂದು ಪೊಲೀಸರು ತಿಳಿಸಿದ್ದಾರೆ. 2016 ರ ಜಿಹಾದಿಗಳ ದಾಳಿಯನ್ನು ನೆನಪಿಸುವಂತಿತ್ತು, ಟ್ಯುನೇಶಿಯಾದ ವ್ಯಕ್ತಿಯೊಬ್ಬರು ಬರ್ಲಿನ್​ನ ಕ್ರಿಸ್​ಮಸ್ ಮಾರುಕಟ್ಟೆಯಲ್ಲಿ 12 ಜನರ ಮೇಲೆ ಲಾರಿ ಓಡಿಸಿ ಹತ್ಯೆ ಮಾಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 21, 2024 07:56 AM