AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!

ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!

ಸುಷ್ಮಾ ಚಕ್ರೆ
|

Updated on: Feb 13, 2026 | 10:33 PM

Share

ದೆಹಲಿಯ ಫಾರ್ಶ್ ಬಜಾರ್ ಪ್ರದೇಶದಲ್ಲಿರುವ ಹೋಟೆಲ್ ಒಂದರ 4ನೇ ಮಹಡಿಯ ಕಿಟಕಿಯಿಂದ 20 ವರ್ಷದ ಹುಡುಗಿಯೊಬ್ಬಳು ಕೆಳಗೆ ಹಾರಿದ್ದಾಳೆ. ಆಕೆ ಬಾಯ್​ ಫ್ರೆಂಡ್ ಜೊತೆಗೆ ಆ ಹೋಟೆಲ್ ರೂಂಗೆ ಹೋಗಿದ್ದಳು. ಆತನ ಜೊತೆ ಜಗಳವಾದ ನಂತರ ಕೋಪದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಕಿಟಕಿಯಿಂದ ಹಾರಿದ್ದಾಳೆ. ಆಕೆ ಹಾರಲು ಯತ್ನಿಸುತ್ತಿರುವುದನ್ನು ನೋಡಿದ ಜನರು ಕೆಳಗೆ ನಿಂತು ಆಕೆಯನ್ನು ಕಾಪಾಡಿದ್ದಾರೆ.

ನವದೆಹಲಿ, ಫೆಬ್ರವರಿ 13: ದೆಹಲಿಯ ಫಾರ್ಶ್ ಬಜಾರ್ ಪ್ರದೇಶದಲ್ಲಿರುವ ಹೋಟೆಲ್ ಒಂದರ 4ನೇ ಮಹಡಿಯ ಕಿಟಕಿಯಿಂದ 20 ವರ್ಷದ ಹುಡುಗಿಯೊಬ್ಬಳು ಕೆಳಗೆ ಹಾರಿದ್ದಾಳೆ. ಆಕೆ ಬಾಯ್​ ಫ್ರೆಂಡ್ (Boyfriend) ಜೊತೆಗೆ ಆ ಹೋಟೆಲ್ ರೂಂಗೆ ಹೋಗಿದ್ದಳು. ಆತನ ಜೊತೆ ಜಗಳವಾದ ನಂತರ ಕೋಪದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಕಿಟಕಿಯಿಂದ ಹಾರಿದ್ದಾಳೆ. ಆಕೆ ಹಾರಲು ಯತ್ನಿಸುತ್ತಿರುವುದನ್ನು ನೋಡಿದ ಜನರು ಕೆಳಗೆ ನಿಂತು ಆಕೆಯನ್ನು ಕಾಪಾಡಿದ್ದಾರೆ. ಹೀಗಾಗಿ, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More