ಟಿವಿ9 ಕನ್ನಡ ವಾಹಿನಿ ಪ್ರತಿವರ್ಷ ಆಯೋಜಿಸುವ ಎಜುಕೇಶನ್ ಸಮ್ಮಿಟ್ ಇಂದಿನಿಂದ ಆರಂಭವಾಗಿದೆ
ಪ್ರತಿಸಲದಂತೆಯೂ ಈ ಬಾರಿಯೂ ಬೆಂಗಳೂರಿನ 50 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಸಮ್ಮಿಟ್ನಲ್ಲಿ ಭಾಗವಹಿಸಿವೆ. ಪ್ರತಿಯೊಂದು ವ್ಯಾಸಂಗದ ಬಗ್ಗೆ ಸಂಪೂರ್ಣ ಮಾಹಿತಿ ರವಿವಾರದವರೆಗೆ ನಡೆಯಲಿರುವ ಈ ಸಮ್ಮಿಟ್ ನಲ್ಲಿ ಸಿಗಲಿದೆ.
Bengaluru: ಟಿವಿ9 ಕನ್ನಡ ವಾಹಿನಿ ಕಳೆದ 6 ವರ್ಷಗಳಿಂದ ಅಯೋಜಿಸುತ್ತಿರುವ ಎಜುಕೇಶನ್ ಎಕ್ಸ್ ಪೋ 2022 (Education Expo 2022) ಶುಕ್ರವಾರದಿಂದ ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ (Tripuravasini) ಆರಂಭಗೊಂಡಿದೆ. ಮಕ್ಕಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವ್ಯಾಸಂಗ ಮುಗಿಸಿದ ನಂತರ ಮುಂದೇನು ಎಂಬ ಅಲೋಚನೆ ಮಕ್ಕಳ ಜೊತೆ ಪಾಲಕರಲ್ಲೂ ಹುಟ್ಟಿಕೊಳ್ಳುತ್ತದೆ. ಅವರ ಗೊಂದಲಗಳನ್ನು ನಿವಾರಿಸಿ ಕರೀಯರ್ ಮಾರ್ಗದರ್ಶನ (career guidance) ನೀಡಲೆಂದೇ ಎಜುಕೇಶನ್ ಸಮ್ಮಿಟ್ ಅಯೋಜಿಸಲಲಾಗುತ್ತದೆ. ಪ್ರತಿಸಲದಂತೆಯೂ ಈ ಬಾರಿಯೂ ಬೆಂಗಳೂರಿನ 50 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಸಮ್ಮಿಟ್ನಲ್ಲಿ ಭಾಗವಹಿಸಿವೆ. ಪ್ರತಿಯೊಂದು ವ್ಯಾಸಂಗದ ಬಗ್ಗೆ ಸಂಪೂರ್ಣ ಮಾಹಿತಿ ರವಿವಾರದವರೆಗೆ ನಡೆಯಲಿರುವ ಈ ಸಮ್ಮಿಟ್ ನಲ್ಲಿ ಸಿಗಲಿದೆ.
ಇದನ್ನೂ ಓದಿ: ಇದೂ ಒಂದು ರಾಷ್ಟ್ರೀಯ ಹೆದ್ದಾರಿಯೇ? ರಸ್ತೆಯುದ್ದಕ್ಕೂ 100 ಸ್ವಿಮ್ಮಿಂಗ್ ಪೂಲ್! ಅಚ್ಚರಿಯ ವಿಡಿಯೋ ವೈರಲ್!
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

