ಮನೆಗೆ ನುಗ್ಗಿದ 8 ಅಡಿ ಉದ್ದದ ಕಾಳಿಂಗ ಸರ್ಪ; ಬೆಚ್ಚಿಬಿದ್ದ ಕುಟುಂಬ, ಇಲ್ಲಿದೆ ವಿಡಿಯೋ
ಸಾಗರ(Sagara) ತಾಲೂಕಿನ ಅಡುಕಟ್ಟೆ ಗ್ರಾಮದ ಸೋಮಶೇಖರ್ ಹಾಲಾನಾಯಕ್ ಎಂಬುವವರ ಮನೆಯಲ್ಲಿ ಬರೊಬ್ಬರಿ 8 ಅಡಿ ಉದ್ದದ ಕಾಳಿಂಗ ಸರ್ಪ(King cobra)ಪತ್ತೆಯಾಗಿದೆ. ಇದನ್ನು ನೋಡಿದ ಕುಟುಂಬಸ್ಥರು ಕಂಗಾಲಾಗಿದ್ದು, ಕೂಡಲೇ ಸ್ಥಳಕ್ಕೆ ಬಂದ ಉರಗ ತಜ್ಞ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗ, ಜ.04: ಜಿಲ್ಲೆಯ ಸಾಗರ(Sagara) ತಾಲೂಕಿನ ಅಡುಕಟ್ಟೆ ಗ್ರಾಮದ ಸೋಮಶೇಖರ್ ಹಾಲಾನಾಯಕ್ ಎಂಬುವವರ ಮನೆಯಲ್ಲಿ ಬರೊಬ್ಬರಿ 8 ಅಡಿ ಉದ್ದದ ಕಾಳಿಂಗ ಸರ್ಪ(King cobra)ಪತ್ತೆಯಾಗಿದೆ. ಇದನ್ನು ನೋಡಿದ ಕುಟುಂಬಸ್ಥರು ಕಂಗಾಲಾಗಿದ್ದು, ಕೂಡಲೇ ಆಟೋ ಚಾಲಕ ಆಗಿರುವುದರ ಜೊತೆಗೆ ಸ್ಥಳೀಯ ಉರಗ ತಜ್ಞ ಅನುಪ ಎಂಬುವವರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅನುಪ, ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us