ಕುಡಿದ ಮತ್ತಿನಲ್ಲಿ ವಾಹನ ಓಡಿಸಿದ ಚಾಲಕನೊಬ್ಬ 2 ಕಾರು ಮತ್ತು 5 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸದ
ಕಳೆದ ರಾತ್ರಿ ನಗರದ ಮತ್ತಿಕೆರೆ ಪ್ರದೇಶದಲ್ಲಿ ಅವನು ಕುಡಿತದ ಅಮಲಿನಲ್ಲಿ ವಾಹನ ಚಲಾಯಿಸಿ 2 ಕಾರು ಮತ್ತು 5ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾನೆ.
ಬೆಂಗಳೂರು: ಗುಂಡಿನ ಮತ್ತೇ ಗಮ್ಮತ್ತು ಅಳತೆ ಮೀರಿದರೆ ಆಪತ್ತು-ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಈ ಹಾಡನ್ನು ನೀವು ಕೇಳಿರುತ್ತೀರಿ. ಅಳತೆ ಮೀರಿ ಕುಡಿದ ಟೆಂಪೋ ಟ್ರಾವೆಲ್ಲರ್ (Tempo Traveller) ಚಾಲಕನೊಬ್ಬ (driver) ಬೇರೆಯವರಿಗೆ ತಂದಿಟ್ಟ ಆಪತ್ತು ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ. ಕಳೆದ ರಾತ್ರಿ ನಗರದ ಮತ್ತಿಕೆರೆ (Mathikere) ಪ್ರದೇಶದಲ್ಲಿ ಅವನು ಕುಡಿತದ ಅಮಲಿನಲ್ಲಿ ವಾಹನ ಚಲಾಯಿಸಿ 2 ಕಾರು ಮತ್ತು 5ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾನೆ.
Latest Videos