ಚಿಕ್ಕಮಗಳೂರಿನಲ್ಲಿ ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆಗೆ ಹಿಂದೂ ಸಂಘಟನೆ ಸದಸ್ಯರ ಅಡ್ಡಿ, ದೂರು ದಾಖಲು
ಅವರು ಹೇಳುವ ಪ್ರಕಾರ ಎರಡೂ ಕುಟುಂಬದವರು ಮದುವೆಗೆ ಒಪ್ಪಿದ್ದಾರೆ ಆದರೆ ಹಿಂದೂ ಪರ ಸಂಘಟನೆ (Hindu Organisation) ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ. ಪ್ರೇಮಿಗಳು ಈಗಾಗಲೇ ಪೊಲೀಸ್ ಸ್ಟೇಶನೊಂದರಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ಒಬ್ಬ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ನಡುವೆ ಪ್ರೇಮಾಂಕುರವಾಗಿ ಮದುವೆಯಾಗಲು ತಯಾರಾಗಿದ್ದಾರೆ. ಯುವತಿಯ ಹೆಸರು ಚೈತ್ರಾ (Chaitra) ಮತ್ತು ಯುವಕನ ಹೆಸರು ಜಾಫರ್ (Jaffer). ಅವರು ಹೇಳುವ ಪ್ರಕಾರ ಎರಡೂ ಕುಟುಂಬದವರು ಮದುವೆಗೆ ಒಪ್ಪಿದ್ದಾರೆ ಆದರೆ ಹಿಂದೂ ಪರ ಸಂಘಟನೆ (Hindu Organisation) ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ. ಪ್ರೇಮಿಗಳು ಈಗಾಗಲೇ ಪೊಲೀಸ್ ಸ್ಟೇಶನೊಂದರಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Published on: Sep 16, 2022 02:50 PM
Latest Videos