ಚಾಮರಾಜನಗರ: ಬೆಲವತ್ತ ಆಣೆಕಟ್ಟು ಬಳಿಯ ಜಮೀನಲ್ಲಿ ಇತ್ತೊಂದು ಭಾರಿಗಾತ್ರದ ಹೆಬ್ಬಾವು!

ಈ ಭಾಗದ ಉರಗ ತಜ್ಞ ಸ್ನೇಕ್ ಚಾಂಪ್ ಅವರು ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಹಿಡಿದು ಬಿಳಿಗಿರಿ ಹುಲಿ ರಕ್ಷಿತಾರಣ್ಯಕ್ಕೆ ಒಯ್ದು ಬಿಟ್ಟಿದ್ದಾರೆ.

TV9kannada Web Team

| Edited By: Arun Belly

Jul 02, 2022 | 1:13 PM

Chamarajanagar:  ಇಷ್ಟು ದೊಡ್ಡಗಾತ್ರದ ಹಾವನ್ನು ಬಹಳಷ್ಟು ಜನರು ನೋಡಿರಲಿಕ್ಕಿಲ್ಲ. ಇದರ ಉದ್ದ 14 ಅಡಿ ಮತ್ತು ತೂಕ 80 ಕೆಜಿ! ಚಾಮರಾಜನಗರದ ಬೆಲವತ್ತ ಆಣೆಕಟ್ಟಿನ (Belavatha Dam) ಬಳಿ ರಾಜೇಂದ್ರ ಹೆಸರಿನ ರೈತರೊಬ್ಬರ ಜಮೀನಲ್ಲಿ ಹೆಬ್ಬಾವು (python) ಸಿಕ್ಕಿದೆ ಮಾರಾಯ್ರೇ. ಈ ಭಾಗದ ಉರಗ ತಜ್ಞ ಸ್ನೇಕ್ ಚಾಂಪ್ (Snake Champ) ಅವರು ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಹಿಡಿದು ಬಿಳಿಗಿರಿ ಹುಲಿ ರಕ್ಷಿತಾರಣ್ಯಕ್ಕೆ ಒಯ್ದು ಬಿಟ್ಟಿದ್ದಾರೆ. ಅವರು ಹೇಳುವ ಪ್ರಕಾರ ಹೆಬ್ಬಾವು ಜಿಂಕೆಮರಿಯೊಂದನ್ನು ನುಂಗಿತ್ತು.

ಇದನ್ನೂ ಓದಿ:  Viral Video: ದೇಹದ ಹೊರಗಲ್ಲ, ಒಳಗಿನ ಸೌಂದರ್ಯ ಹೆಚ್ಚಿಸಲು ಡವ್ ಸಾಬೂನು ತಿನ್ನುವ ಭೂಪ!

Follow us on

Click on your DTH Provider to Add TV9 Kannada