ಕೊಡಗಿನಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನ; ಸೂರ್ಯನ ಸುತ್ತ ಆಕರ್ಷಕ ಬಳೆ ಗೋಚರ, ಇಲ್ಲಿದೆ ವಿಡಿಯೋ
ಕೊಡಗಿನಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನವೊಂದು ಜರುಗಿದೆ. ಸೂರ್ಯನ ಸುತ್ತ ಬಣ್ಣಗಳ ಉಂಗುರ ಗೋಚರವಾಗಿದೆ. ಹೌದು, ಈ ಬಳೆ ಅಂದಾಜು ಮೂರು ಬಣ್ಣಗಳಲ್ಲಿ ಇದ್ದು, ಬೃಹತ್ತಾಗಿದೆ. ಇನ್ನು ಈ ಅಚ್ಚರಿ ಬಳೆ ಪೊನ್ನಂಪೇಟೆ ತಾಲ್ಲೂಕಿನ ಹಲವೆಡೆ ಗೋಚರವಾಗಿದೆ. ಈ ರೀತಿಯ ಸೂರ್ಯನನ್ನು ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗು, ಸೆ.01: ಭೂ ಮಂಡಲದಲ್ಲಿ ಆಗಾಗ ಅಚ್ಚರಿ ವಿಷಯಗಳು ಗೋಚರಿಸುತ್ತಿರುತ್ತದೆ. ಅದರಂತೆ ಇದೀಗ ಕೊಡಗಿನಲ್ಲಿ (Kodagu) ಅಪರೂಪದ ಬಾಹ್ಯಾಕಾಶ ವಿದ್ಯಮಾನ ಒಂದು ನಡೆದಿದೆ. ಹೌದು, ಸೂರ್ಯನ ಸುತ್ತ ಆಕರ್ಷಕ ಬಳೆಯ ಆಕಾರ ಗೋಚರವಾಗಿದೆ. ಈ ಬಳೆ ಅಂದಾಜು ಮೂರು ಬಣ್ಣಗಳಲ್ಲಿ ಇದ್ದು, ಬೃಹತ್ತಾಗಿದೆ. ಇನ್ನು ಈ ಅಚ್ಚರಿ ಬಳೆ ಪೊನ್ನಂಪೇಟೆ ತಾಲ್ಲೂಕಿನ ಹಲವೆಡೆ ಗೋಚರವಾಗಿದೆ. ಈ ರೀತಿಯ ಸೂರ್ಯನನ್ನು (SUN) ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಬೆಳಕಿನ ವಕ್ರೀಭವನ, ಮೋಡದಲ್ಲಿನ ನಿರಿನ ಕಣಗಳಿಂದ ಈ ರೀತಿಯ ಉಂಗುರ ಸೃಷ್ಟಿಯಾಗಿದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ