ರಾಯಚೂರು: ಸಿಂಧನೂರು ಬಳಿ ವಿದ್ಯುತ್ ಕಂಬಕ್ಕೆ ಗುದ್ದಿ ನೆಲಕ್ಕುರುಳಿತು ಶಾಲಾ ವಾಹನ, ಮಕ್ಕಳೆಲ್ಲ ಸುರಕ್ಷಿತ

ರಾಯಚೂರು: ಸಿಂಧನೂರು ಬಳಿ ವಿದ್ಯುತ್ ಕಂಬಕ್ಕೆ ಗುದ್ದಿ ನೆಲಕ್ಕುರುಳಿತು ಶಾಲಾ ವಾಹನ, ಮಕ್ಕಳೆಲ್ಲ ಸುರಕ್ಷಿತ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 3:04 PM

ಚಾಲಕನ ನಿರ್ಲಕ್ಷ್ಯತನವೇ ಅಪಾಘಾತಗಳಿಗೆ ಕಾರಣಗಳು ಎನ್ನಲಾಗುತ್ತಿದೆ. ಹಾಗಿದ್ದರೂ ಶಾಲಾ ಆಡಳಿತ ಮಂಡಳಿ ಅವನನ್ನು ಯಾಕೆ ಮುಂದುವರಿಸಿದೆಯೋ?

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್ (Pagadadinni Camp) ಬಳಿ ವಿದ್ಯುತ್ ಕಂಬವೊಂದಕ್ಕೆ (Electricity Poll) ಢಿಕ್ಕಿ ಹೊಡೆದು ಪಕ್ಕದ ಜಮೀನಿಗೆ ಉರುಳಿರುವ ಈ ಶಾಲಾ ಬಸ್ಸಿನಲ್ಲಿ (school van) ಪ್ರಯಾಣಿಸುತ್ತಿದ್ದ ಶಾಲಾ ಮಕ್ಕಳು ನಿಜಕ್ಕೂ ಅದೃಷ್ಟವಂತರು ಮಾರಾಯ್ರೇ. ವಾಹನದಲ್ಲಿದ್ದ ಹತ್ತಾರು ಮಕ್ಕಳಲ್ಲಿ ಕೇವಲ ಒಬ್ಬನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಪಗಡದಿನ್ನಿ ಕ್ಯಾಂಪ್ ಅರುಣೋದಯ ಶಾಲೆಗೆ (Arunodaya School) ಸೇರಿದ ಬಸ್ಸು ಅಪಘಾತಕ್ಕೀಡಾಗುತ್ತಿರುವುದು ಇದು ಮೂರನೇ ಬಾರಿಯಂತೆ. ಚಾಲಕನ ನಿರ್ಲಕ್ಷ್ಯತನವೇ ಅಪಾಘಾತಗಳಿಗೆ ಕಾರಣಗಳು ಎನ್ನಲಾಗುತ್ತಿದೆ. ಹಾಗಿದ್ದರೂ ಶಾಲಾ ಆಡಳಿತ ಮಂಡಳಿ ಅವನನ್ನು ಯಾಕೆ ಮುಂದುವರಿಸಿದೆಯೋ?

ಇದನ್ನೂ ಓದಿ: