Video: ಬಚ್ಚನ್​ ಕುಟುಂಬದ ಸೊಸೆಯಂತೆ ಕಾಣುವ ಈ ಮಹಿಳೆ ಐಶ್ವರ್ಯಾ ರೈ ಅಲ್ಲ

ಆಶಿತಾ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಹಿಂಬಾಲಕರನ್ನು ಹೊಂದಿದ್ದಾರೆ. ನೋಡೋಕೆ ಇವರು ಥೇಟ್​ ಐಶ್ವರ್ಯಾ ರೈ ಮಾದರಿಯಲ್ಲೇ ಕಾಣುತ್ತಾರೆ.

ಜಗತ್ತಲ್ಲಿ ಒಂದೇ ರೀತಿ ಏಳು ವ್ಯಕ್ತಿಗಳು ಇರುತ್ತಾರಂತೆ. ಇದನ್ನು ಅನೇಕರು ನಂಬಿದ್ದಾರೆ ಕೂಡ. ಐಶ್ವರ್ಯಾ ರೈ ವಿಚಾರದಲ್ಲಿ ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಐಶ್ವರ್ಯಾ ರೈ ಅವರನ್ನು ಹೋಲುವ ಸಾಕಷ್ಟು ಮಂದಿ ಈಗಾಗಲೇ ಪತ್ತೆ ಆಗಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಆಶಿತಾ ಸಿಂಗ್​.

ಆಶಿತಾ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಹಿಂಬಾಲಕರನ್ನು ಹೊಂದಿದ್ದಾರೆ. ನೋಡೋಕೆ ಇವರು ಥೇಟ್​ ಐಶ್ವರ್ಯಾ ರೈ ಮಾದರಿಯಲ್ಲೇ ಕಾಣುತ್ತಾರೆ. ಅವರ ಹಾವಭಾವ ಎಲ್ಲವೂ ಐಶ್ವರ್ಯಾ ರೈ ಅವರನ್ನು ಹೋಲುತ್ತಿದೆ. ಐಶ್ವರ್ಯಾ ರೈ ಅವರ ಹಿಟ್ ಗೀತೆಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಸದ್ಯ, ಅವರ ಹಿಂಬಾಲಕರ ಬಳಗ ದೊಡ್ಡದಾಗುತ್ತಲೇ ಇದೆ.

ಇದನ್ನೂ ಓದಿ:ಲಾಕ್​ಡೌನ್​ ಮಧ್ಯೆಯೂ ಐಶ್ವರ್ಯಾ ಕುಟುಂಬಕ್ಕೆ ವಿಶೇಷ ದಿನ; ಕೇಕ್​ ಕತ್ತರಿಸಿ ಸಂಭ್ರಮ 

ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು

Click on your DTH Provider to Add TV9 Kannada