Vijay Raghavendra wife Death: ಮಗನ ಜೊತೆ ಸ್ಪಂದನಾ ಕೊನೆ ದೃಶ್ಯ

Vijay Raghavendra wife Death: ಮಗನ ಜೊತೆ ಸ್ಪಂದನಾ ಕೊನೆ ದೃಶ್ಯ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Aug 07, 2023 | 11:39 AM

ಬ್ಯಾಂಕಾಕ್​​ಗೆ ಹೋದಾಗ ಹೃದಯಘಾತವಾಗಿ ಸ್ಪಂದನಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮಗನ ಜೊತೆ ಕೊನೆಯ ದೀಪಾವಳಿ ಭಾವುಕ ಕ್ಷಣ ಇಲ್ಲಿದೆ.

ವಾರ ಶುರುವಾಗುವ ಮೊದಲ ದಿನವೇ ಸ್ಯಾಂಡಲ್‌ವುಡ್‌ಗೆ ಬರಸಿಡಿಲು ಬಡಿಯುವ ಸುದ್ದಿ ಬಂದಿದೆ. ಸಿನಿರಂಗದ ಚಿನ್ನಾರಿಮುತ್ತ ನಟ ವಿಜಯ ರಾಘವೇಂದ್ರ ಅವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಬ್ಯಾಂಕಾಕ್​​ಗೆ ಹೋದಾಗ ಹೃದಯಘಾತವಾಗಿ ಸ್ಪಂದನಾ ವಿಜಯ ರಾಘವೇಂದ್ರ   ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮಗನ ಜೊತೆ ಕೊನೆಯ ದೀಪಾವಳಿ ಭಾವುಕ ಕ್ಷಣ ಇಲ್ಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Aug 07, 2023 11:31 AM