ಪೈರಸಿ ಬಗ್ಗೆ ಝೈದ್ ಖಾನ್ ಅವರದ್ದು ಭಿನ್ನ ಅಭಿಪ್ರಾಯ: ವಿಡಿಯೋ
Zaid Khan movies: ಮಾರ್ಕ್’ ಸಿನಿಮಾವನ್ನು ದರ್ಶನ್ ಅಭಿಮಾನಿಗಳು ಪೈರಸಿ ಮಾಡುವ ಸವಾಲು ಹಾಕಿದ್ದು ರಾಜ್ಯದಲ್ಲಿ ಪೈರಸಿ ಚರ್ಚೆ ಮತ್ತೆ ಶುರುವಾಗಲು ಕಾರಣವಾಗಿದೆ. ನಟ ಜಗ್ಗೇಶ್ ಅವರು ಪೈರಸಿ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆ ಮಾಡಿದ್ದಾರೆ. ಇದೀಗ ನಟ ಝೈದ್ ಖಾನ್ ಅವರು ಪೈರಸಿ ಬಗ್ಗೆ ತಮ್ಮದೇ ಭಿನ್ನವಾದ ಅಭಿಪ್ರಾಯವನ್ನು ಹೊರಗೆ ಹಾಕಿದ್ದಾರೆ. ಇತರೆ ಕೆಲವು ನಟರಿಗಿಂತಲೂ ಭಿನ್ನವಾದ ಅಭಿಪ್ರಾಯ ಅವರದ್ದಾಗಿದೆ. ಇಲ್ಲಿದೆ ನೋಡಿ ವಿಡಿಯೋ...
ಪೈರಸಿ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ‘ಮಾರ್ಕ್’ (Mark) ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಆಡಿದ ಮಾತು ಈ ಚರ್ಚೆಗೆ ಮತ್ತೆ ಜೀವ ತುಂಬಿದೆ. ‘ಮಾರ್ಕ್’ ಸಿನಿಮಾವನ್ನು ದರ್ಶನ್ ಅಭಿಮಾನಿಗಳು ಪೈರಸಿ ಮಾಡುವ ಸವಾಲು ಹಾಕಿದ್ದೇ ಈ ಎಲ್ಲ ಚರ್ಚೆ ಮತ್ತೆ ಶುರುವಾಗಲು ಕಾರಣ. ನಟ ಜಗ್ಗೇಶ್ ಅವರು ಪೈರಸಿ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆ ಮಾಡಿದ್ದಾರೆ. ಇದೀಗ ನಟ ಝೈದ್ ಖಾನ್ ಅವರು ಪೈರಸಿ ಬಗ್ಗೆ ತಮ್ಮದೇ ಭಿನ್ನವಾದ ಅಭಿಪ್ರಾಯವನ್ನು ಹೊರಗೆ ಹಾಕಿದ್ದಾರೆ. ಇತರೆ ಕೆಲವು ನಟರಿಗಿಂತಲೂ ಭಿನ್ನವಾದ ಅಭಿಪ್ರಾಯ ಅವರದ್ದಾಗಿದೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
