ಲೀಲಾವತಿ ಆಯಸ್ಸನ್ನು 10 ವರ್ಷ ಹೆಚ್ಚಿಸಿದ ಉಮಾಶ್ರೀ; ವಿನೋದ ರಾಜ್​ ಖುಷಿಗೆ ಪಾರವೇ ಇಲ್ಲ

Updated on: Jul 10, 2023 | 9:50 AM

ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಅನೇಕರು ಆಗಾಗ ತೆರಳುತ್ತಾರೆ. ಈಗ ಹಿರಿಯ ನಟಿ ಉಮಾಶ್ರೀ ಅವರು ಲೀಲಾವತಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ವಿನೋದ್ ರಾಜ್ ಅವರು ಮಾತನಾಡಿದ್ದಾರೆ

ನಟಿ ಲೀಲಾವತಿ (Leelavathi Movie) ಅವರು ಮಗ ವಿನೋದ ರಾಜ್​ ಜೊತೆ ಬೆಂಗಳೂರಿನ ಹೊರವಲಯದಲ್ಲಿ ವಾಸವಾಗಿದ್ದಾರೆ. ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಅನೇಕರು ಆಗಾಗ ತೆರಳುತ್ತಾರೆ. ಈಗ ಹಿರಿಯ ನಟಿ ಉಮಾಶ್ರೀ ಅವರು ಲೀಲಾವತಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ವಿನೋದ್ ರಾಜ್​ ಅವರು ಮಾತನಾಡಿದ್ದಾರೆ. ‘ಉಮಾಶ್ರೀ (Umashree) ಅವರು ಬಂದಿದ್ದು ಅಮ್ಮನಿಗೆ ಖುಷಿ ಆಗಿದೆ. ನನ್ನ ಅಮ್ಮನ ಆಯಸ್ಸನ್ನು ಅವರು 10 ವರ್ಷ ಹೆಚ್ಚಿಸಿದರು’ ಎಂದಿದ್ದಾರೆ ವಿನೋದ್ ರಾಜ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Jul 10, 2023 09:45 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More