Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿ ಹೇಳಿದ್ದು ನಿಜ, ಹೌದು ನನಗೆ ಸಿಟ್ಟು ಜಾಸ್ತಿ: ಅನಂತ್ ನಾಗ್

ಹೆಂಡತಿ ಹೇಳಿದ್ದು ನಿಜ, ಹೌದು ನನಗೆ ಸಿಟ್ಟು ಜಾಸ್ತಿ: ಅನಂತ್ ನಾಗ್

ಮಂಜುನಾಥ ಸಿ.
|

Updated on: Aug 20, 2023 | 7:31 AM

Anant Nag: ನಟ ಅನಂತ್ ನಾಗ್ ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷಗಳನ್ನು ಪೂರೈಸಿದ್ದಾರೆ. ಅನಂತ್ ನಾಗ್​ರ ಈ ಸಾಧನೆಯನ್ನು ಚಿತ್ರರಂಗ ಕೊಂಡಾಡುತ್ತಿದೆ. ಅನಂತ್ ನಾಗ್ ಸಹ ಈ ಸಂದರ್ಭದಲ್ಲಿ ತಮ್ಮ 50 ವರ್ಷದ ವೃತ್ತಿ ಜೀವನದ ಜೊತೆಗೆ ತಮ್ಮ ಸಿನಿಮಾಯೇತರ ಜೀವನವನ್ನು ಮೆಲಕು ಹಾಕುತ್ತಿದ್ದಾರೆ. ಇದೀಗ ಟಿವಿ9 ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿರುವ ಅನಂತ್ ನಾಗ್, ಸಿಟ್ಟಿನ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟ ಅನಂತ್ ನಾಗ್ (Anant Nag) ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷಗಳನ್ನು ಪೂರೈಸಿದ್ದಾರೆ. ಅನಂತ್ ನಾಗ್​ರ ಈ ಸಾಧನೆಯನ್ನು ಚಿತ್ರರಂಗ ಕೊಂಡಾಡುತ್ತಿದೆ. ಅನಂತ್ ನಾಗ್ ಸಹ ಈ ಸಂದರ್ಭದಲ್ಲಿ ತಮ್ಮ 50 ವರ್ಷದ ವೃತ್ತಿ ಜೀವನದ ಜೊತೆಗೆ ತಮ್ಮ ಸಿನಿಮಾಯೇತರ ಜೀವನವನ್ನು ಮೆಲಕು ಹಾಕುತ್ತಿದ್ದಾರೆ. ಇದೀಗ ಟಿವಿ9 ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿರುವ ಅನಂತ್ ನಾಗ್, ಸಿಟ್ಟಿನ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ