‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದೇಕೆ?
‘ಸರಿಗಮಪ’ ಫಿನಾಲೆ ಹಂತ ತಲುಪಿದೆ. ಅದಕ್ಕೂ ಮೊದಲು ಪ್ರೀ-ಫಿನಾಲೆ ವಾರ ನಡೆಯುತ್ತಿದೆ. ಈ ವೇಳೆ ಸಖತ್ ಫನ್ ಆ್ಯಕ್ಟಿವಿಟಿಗಳು ನಡೆದವು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ. ‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಎಂದು ಅನುಶ್ರೀಗೆ ವಿಜಯ್ ಪ್ರಕಾಶ್ ಹೇಳಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.
ಅನುಶ್ರೀ (Anushree) ಅವರು ‘ಸರಿಗಮಪ’ ವೇದಿಕೆ ಮೇಲೆ ಆ್ಯಂಕರಿಂಗ್ ಮೂಲಕ ಸದಾ ಮಿಂಚುತ್ತಾರೆ. ಅದೇ ರೀತಿ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಕೂಡ ಜಡ್ಜ್ ಸ್ಥಾನದಲ್ಲಿ ಕುಳಿತು ಗಮನ ಸೆಳೆಯುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಹೊಗಳುತ್ತಾರೆ. ಈಗ ‘ಸರಿಗಮಪ’ ‘ಪ್ರೀ-ಫಿನಾಲೆ’ ವೀಕ್ನಲ್ಲಿ ‘ಡಿ’ ಅಕ್ಷರದಿಂದ ಕೊನೆ ಆಗುವಂತೆ ವಾಕ್ಯಗಳನ್ನು ಹೇಳಲಾಯಿತು. ಹೀಗೆ ಹೇಳುತ್ತಾ ‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’ ಎಂದು ವಿಜಯ್ ಪ್ರಕಾಶ್ ಅವರು ಫನ್ ಆಗಿ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

