ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋಗಿದ್ದ ಮೂರು ಮಕ್ಕಳ ತಾಯಿ ಪ್ರತ್ಯಕ್ಷ: ಗಂಡನ ಬಗ್ಗೆ ಹೇಳಿದ್ದಿಷ್ಟು
ಆನೇಕಲ್‌ನಲ್ಲಿ ಪ್ರಿಯತಮನಿಗಾಗಿ ಮೂರು ಮಕ್ಕಳು ಸೇರಿದಂತೆ ಗಂಡನನ್ನು ಬಿಟ್ಟು ಹೋಗಿದ್ದ ಹೆಂಡತಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಲೀಲಾಳನ್ನ ರಾಜಿ ಪಂಚಾಯತಿ ಮಾಡಿ ಗಂಡ ಮಂಜು ಕಳೆದ ಒಂದು ವಾರದ ಹಿಂದೆ ಕರೆದುಕೊಂಡು ಹೋಗಿದ್ದ. ಲೀಲಾಳ ಮೇಲೆ ಮನಬಂದಂತೆ ಮಂಜ ಹಲ್ಲೆ ನಡೆಸಿದ್ದ. ವಿಡಿಯೋ ನೋಡಿ.
ಆನೇಕಲ್, ಸೆಪ್ಟೆಂಬರ್ 25: ಇತ್ತೀಚೆಗೆ ಆನೇಕಲ್‌ನಲ್ಲಿ ಪ್ರಿಯತಮನಿಗಾಗಿ ಮೂರು ಮಕ್ಕಳು ಸೇರಿದಂತೆ ಗಂಡನನ್ನು ಹೆಂಡತಿ ಮನೆ ಬಿಟ್ಟು ಹೋಗಿದ್ದರು. ಓಡಿಹೋಗಿದ್ದ ಹೆಂಡತಿಗಾಗಿ ಗಂಡ ಕಣ್ಣೀರು ಹಾಕಿದ್ದರು. ಇದೀಗ ಹೆಂಡತಿ ಪ್ರತ್ಯಕ್ಷವಾಗಿದ್ದು, ಗಂಡ ಮಂಜು ಸೈಕೋ ರೀತಿ ವರ್ತಿಸುವುದಾಗಿ ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 25, 2025 01:07 PM
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
