‘ಯಾವ ಮಾಂಸದಿಂದ ಬಿರಿಯಾನಿ ಮಾಡಿದೆ ಅನ್ನೋದೆ ಗೊತ್ತಾಗಿಲ್ಲ’; ಅನಿರುದ್ಧ್
ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್ ಮಾತನಾಡಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ಅನಿರುದ್ಧ್ ಅವರು ಬಿರಿಯಾನಿ ಮಾಡಿದ್ದಾರೆ. ಸಿನಿಮಾದಲ್ಲೂ ಅವರು ಬಿರಿಯಾನಿ ಮಾಡುವ ದೃಶ್ಯವಿದೆಯಂತೆ. ಆ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ.
ಅನಿರುದ್ಧ್ ಜತ್ಕರ್ ಅವರು ‘ಶೆಫ್ ಚಿದಂಬರ’ (Chef Chidambar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಬಾಣಸಿಗನ ಪಾತ್ರದಲ್ಲಿ ಅನಿರುದ್ಧ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅನಿರುದ್ಧ್ (Aniruddha Jatkar) ಮಾತನಾಡಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ಅನಿರುದ್ಧ್ ಅವರು ಬಿರಿಯಾನಿ ಮಾಡಿದ್ದಾರೆ. ಸಿನಿಮಾದಲ್ಲೂ ಅವರು ಬಿರಿಯಾನಿ ಮಾಡುವ ದೃಶ್ಯವಿದೆಯಂತೆ. ಆ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ. ‘ಸಿನಿಮಾದಲ್ಲೂ ನಾನು ಬಿರಿಯಾನಿ ಮಾಡಿದ್ದೀನಿ. ಯಾವ ಮಾಂಸದ ಬಿರಿಯಾನಿ ಅನ್ನೋದು ಮಾತ್ರ ಗೊತ್ತಿಲ್ಲ. ಸಿನಿಮಾದಲ್ಲೇ ನೋಡಿ’ ಎಂದಿದ್ದಾರೆ ಅನಿರುದ್ಧ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 11, 2023 09:12 AM
Follow Us
Latest Videos
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ

