ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್ಗಳೇ ಶಾಕ್
Sa Re Ga Ma Pa: ಸರೆಗಮಪ ಆಡಿಷನ್ನ ಮೊದಲ ಹಂತ ಈಗಾಗೇ ಪೂರ್ಣಗೊಂಡಿದ್ದು, ಎರಡನೇ ಹಂತ ಕೂಡ ನಡೆಯುತ್ತದೆ. ಹೀಗಿರುವಾಗಲೇ ಸ್ಪರ್ಧಿಗಳಿಗೆ ವಿಶೇಷ ಆಡಿಷನ್ ಮಾಡಲಾಗಿದೆ. ಈ ಆಡಿಷನ್ ಅಲ್ಲಿ ಅನುಷ್ಕಾ ಎಂಬುವವರು ಜರ್ಮನ್ ಒಪೆರಾ ಹಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.
‘ಸರೆಗಮಪ’ ಶೋ ಆರಂಭ ಆಗಿದೆ. ಇದಕ್ಕೆ ಆಡಿಷನ್ ನಡೆಯುತ್ತಿದೆ. ವಿವಿಧ ರೀತಿಯ ಸ್ಪರ್ಧಿಗಳು ಇದಕ್ಕೆ ಆಗಮಿಸಿದ್ದಾರೆ. ಅನುಷ್ಕಾ ಎಂಬ ಸ್ಪರ್ಧಿ ಜರ್ಮನ್ ಒಪೆರಾ ಹಾಡಿದ್ದಾರೆ. ಇದನ್ನು ಕೇಳಿ ಜಡ್ಜ್ಗಳು ಕೂಡ ಒಮ್ಮೆ ಶಾಕ್ ಆದರು. ಅರ್ಜುನ್ ಜನ್ಯ ಅವರು ತಲೆಬಾಗಿದರು. ಈ ವಿಡಿಯೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 27, 2026 12:32 PM
Follow Us
Latest Videos
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು

