ಪುನೀತ್ ರಾಜ್​ಕುಮಾರ್​ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಭರ್ಜರಿ ಪ್ರದರ್ಶನ

|

Updated on: Mar 14, 2025 | 8:47 AM

ಹೊಸ ಫಿಲ್ಮ್ ರಿಲೀಸ್ ಆದ ರೀತಿಯಲ್ಲೇ ಪುನೀತ್ ರಾಜ್​ಕುಮಾರ್​ ಅವರ ಅಭಿಮಾನಿಗಳು ‘ಅಪ್ಪು’ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ. ಬೆಳಗ್ಗೆಯೇ ಚಿತ್ರಮಂದಿರದ ಎದುರು ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕವನ್ನು ಮಾಡಲಾಗಿದೆ. ಅನೇಕ ಬಗೆಯ ಜೈಕಾರ ಕೂಗಲಾಗುತ್ತಿದೆ. ಒಟ್ಟಿನಲ್ಲಿ ‘ಅಪ್ಪು’ ಚಿತ್ರದ ಮರು ಬಿಡುಗಡೆಗೆ ಪುನೀತ್ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.

ಹೊಸ ಸಿನಿಮಾ ಬಿಡುಗಡೆ ಆದ ರೀತಿಯಲ್ಲೇ ಪುನೀತ್ ರಾಜ್​ಕುಮಾರ್​ (Puneeth Rajkumar) ಅಭಿಮಾನಿಗಳು ‘ಅಪ್ಪು’ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಮುಂಜಾನೆಯೇ ಚಿತ್ರಮಂದಿರದ ಮುಂದೆ ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಹಲವು ಬಗೆಯ ಜೈಕಾರ ಕೂಗಲಾಗುತ್ತಿದೆ. ಒಟ್ಟಿನಲ್ಲಿ ‘ಅಪ್ಪು’ (Appu) ಸಿನಿಮಾ ಮರು ಬಿಡುಗಡೆಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.