ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿರಾ..! ಹಾಗಾದ್ರೆ ಅದರ ಮೇಲೊಂದು ಕಣ್ಣಿಟ್ಟಿರಿ
ರಿಪೋರ್ಟ್ನನಲ್ಲಿ ಏನಾದರೂ ದೋಷ ಕಂಡುಬಂದರೆ ನೀವು ದೂರು ಸಲ್ಲಿಸಬಹುದು. ನಿಮ್ ಸಿಬಿಲ್ ಸ್ಕೋರ್ನ ಉಚಿತವಾಗಿ ಚೆಕ್ ಮಾಡೋದು ಹೇಗೆ? ಅದನ್ನ ಟೇಕ್ ಇಟ್ ಈಸಿಯ ಈ ವಿಡಿಯೋದಲ್ಲಿ ನೋಡಿ.
ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ಗಳನ್ನ ದುರ್ಬಳಕೆ ಮಾಡಿಕೊಂಡು ಹಣಕಾಸಿನ ವಂಚನೆ ಮಾಡೋ ಪ್ರಕರಣಗಳು ಜಾಸ್ತಿ ಆಗ್ತಿವೆ. ಅಂಥ ಪ್ರಕರಣಗಳು ಹೆಚ್ಚಾಗುತ್ತಿರುವಾಗ ನೀವು ನಿಮ್ಮ ಕ್ರೆಡಿಟ್ ರಿಪೋರ್ಟ್ ಮೇಲೆ ಯಾವಾಗ್ಲೂ ಒಂದ್ ಕಣ್ಣು ಇಟ್ಟಿರಲೇ ಬೇಕು. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಕ್ರೆಡಿಟ್ ವರದಿಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಕ್ರೆಡಿಟ್ ಸ್ಕೋರ್ (Credi Score) ನ್ನು ಕಾಲಕಾಲಕ್ಕೆ ಪರಿಶೀಲಿಸಿ. ರೆಕ್ಟಿಫೈಕ್ರೆಡಿಟ್ ಡಾಟ್ಕಾಮ್ನ ಸಂಸ್ಥಾಪಕ ನಿರ್ದೇಶಕರಾದ ಅಪರ್ಣಾ ರಾಮಚಂದ್ರ ಪ್ರಕಾರ ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ. ನಿಮ್ಮ ಕ್ರೆಡಿಟ್ ರಿಪೋರ್ಟ್ನ ನೀವು ವರ್ಷಕ್ಕೊಮ್ಮೆ ಅದನ್ನ ತಯಾರಿಸೋ ಏಜೆನ್ಸಿಯಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಟ್ರಾನ್ಸ್ ಯೂನಿಯನ್, ಸಿಬಲ್, ಈಕ್ಟಿಫ್ಯಾಕ್ಸ್, ಎಕ್ಸೀರಿಯಸ್ ಮತ್ತು ಹೈಮಾರ್ಕ್ ಸಂಸ್ಥೆಗಳು ಉಚಿತ ಕ್ರೆಡಿಟ್ ರಿಪೋರ್ಟ್ಗಗಳನ್ನು ತಯಾರಿಸುವಂಥ ನಾಲ್ಕು ಸಂಸ್ಥೆಗಳು. ರಿಪೋರ್ಟ್ನನಲ್ಲಿ ಏನಾದರೂ ದೋಷ ಕಂಡುಬಂದರೆ ನೀವು ದೂರು ಸಲ್ಲಿಸಬಹುದು. ನಿಮ್ ಸಿಬಿಲ್ ಸ್ಕೋರ್ನ ಉಚಿತವಾಗಿ ಚೆಕ್ ಮಾಡೋದು ಹೇಗೆ? ಅದನ್ನ ಟೇಕ್ ಇಟ್ ಈಸಿಯ ಈ ವಿಡಿಯೋದಲ್ಲಿ ನೋಡಿ.
ಇದನ್ನೂ ಓದಿ:
ಅವಿಶ್ವಾಸ ನಿರ್ಣಯದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಸಚಿವರು ಕಣ್ಮರೆ