ವೇದಿಕೆ ಮೇಲೆ ಕಿಚ್ಚನ ಸಹಾಯ ನೆನೆದ ಯುವ ನಟ

ವೇದಿಕೆ ಮೇಲೆ ಕಿಚ್ಚನ ಸಹಾಯ ನೆನೆದ ಯುವ ನಟ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 12, 2022 | 9:44 PM

ಜುಲೈ 15ರಂದು ‘ಚೇಜ್​’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಅವರು ಸಪೋರ್ಟ್ ಮಾಡಿದ ಬಗ್ಗೆ ನಟ ಅರ್ಜುನ್ ಯೋಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆಯೂ ಅವರು ಯುವ ನಟರ ಸಿನಿಮಾಗೆ ಬೆಂಬಲ ನೀಡುವ ಕೆಲಸವನ್ನು ಬಿಟ್ಟಿಲ್ಲ. ಜುಲೈ 15ರಂದು ‘ಚೇಜ್​’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಅವರು ಸಪೋರ್ಟ್ ಮಾಡಿದ ಬಗ್ಗೆ ನಟ ಅರ್ಜುನ್ ಯೋಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ.

Published on: Jul 12, 2022 04:29 PM