Arun Sagar: 32 ವರ್ಷಗಳ ಹಿಂದೆ ಮೊದಲ ಸಿನಿಮಾದಲ್ಲಿ ನಾಯಕನ ಪಾತ್ರ ಕಳೆದುಕೊಂಡ ಬಗ್ಗೆ ಅರುಣ್ ಸಾಗರ್ ಮಾತು

Arun Sagar: 32 ವರ್ಷಗಳ ಹಿಂದೆ ಮೊದಲ ಸಿನಿಮಾದಲ್ಲಿ ನಾಯಕನ ಪಾತ್ರ ಕಳೆದುಕೊಂಡ ಬಗ್ಗೆ ಅರುಣ್ ಸಾಗರ್ ಮಾತು

ಮಂಜುನಾಥ ಸಿ.
|

Updated on: Apr 12, 2023 | 10:44 PM

Arun Sagar: ತಮ್ಮ ಮೊದಲ ಸಿನಿಮಾದಲ್ಲಿಯೇ ನಾಯಕ ಪಾತ್ರವನ್ನು ಕಳೆದುಕೊಂಡ ಬಗ್ಗೆ ಆದರೆ ಅದೇ ಸಿನಿಮಾದಲ್ಲಿ 'ನಾಯಕ'ನಾಗಿ ಹೊರ ಹೊಮ್ಮಿದ ರೀತಿಯ ಬಗ್ಗೆ ಅರುಣ್ ಸಾಗರ್ ಮಾತನಾಡಿದ್ದಾರೆ.

ನಟ, ಕಲಾ ನಿರ್ದೇಶಕ, ಗಾಯಕ, ನಾಟಕಕಾರ ಅರುಣ್ ಸಾಗರ್ (Arun Sagar) ಅವರದ್ದು ಬಹುಮುಖ ಪ್ರತಿಭೆ ಜೊತೆಗೆ ಅಪ್ಪಟ ಎಂಟರ್ಟೈನರ್. ಅರುಣ್ ಸಾಗರ್ ಚಿತ್ರರಂಗಕ್ಕೆ ಬಂದು 32 ವರ್ಷಗಳಾದವು. ಮೊದಲ ಸಿನಿಮಾ ಭೂಮಿಗೀತಾಗೆ ಅರುಣ್ ಸಾಗರ್ ನಾಯಕ ನಟರಾಗಬೇಕಿತ್ತಂತೆ ಆದರೆ ಸಣ್ಣಗೆ ಇದ್ದ ಕಾರಣ ಆ ಅವಕಾಶ ಅವರಿಗೆ ತಪ್ಪಿಹೋಗಿ, ಅದೇ ಸಿನಿಮಾಕ್ಕೆ ಕಲಾ ನಿರ್ದೇಶಕರಾದರಂತೆ. ತಮ್ಮ ಆರಂಭದ ದಿನಗಳ ಬಗ್ಗೆ ಹಾಗೂ ತಾವು ನಟಿಸಿರುವ ಹೊಸ ಸಿನಿಮಾ ರಾಮನ ಅವತಾರ ಸಿನಿಮಾದ ಬಗ್ಗೆ ಅರುಣ್ ಸಾಗರ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ