Video: ಹಬ್ಬವೆಂದು ಕುಟುಂಬ ಸಮೇತ ಊರಿಗೆ ಹೋಗ್ತಿದ್ದೀರಾ, ಈ ವಿಡಿಯೋ ನೋಡಿ
ದೀಪಾವಳಿಗೆಂದು ವಾರಗಟ್ಟಲೆ ಮನೆಗೆ ಬೀಗ ಹಾಕು ಕುಟುಂಬ ಸಮೇತ ಊರುಗಳಿಗೆ ತೆರಳುವವರು ಈ ವಿಡಿಯೋವನ್ನು ಖಂಡಿತಾ ನೋಡಲೇಬೇಕು. ಪುಣೆಯಲ್ಲಿ ಇತ್ತೀಚೆಗೆ ನಡೆದ ಮನೆ ದರೋಡೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳರ ಸಂಖ್ಯೆ ಮಿತಿ ಮೀರಿದೆ. ಕೇಶ್ನಾನಾಡ್ನ ಕೊನಾರ್ಕ್ ಸೊಸೈಟಿಯ ವಘೋಲಿ ರಸ್ತೆಯಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ಗೆ ನುಗ್ಗಿರುವ ದರೋಡೆಕೋರರು ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪುಣೆ, ಅಕ್ಟೋಬರ್ 19: ದೀಪಾವಳಿಗೆಂದು ವಾರಗಟ್ಟಲೆ ಮನೆಗೆ ಬೀಗ ಹಾಕು ಕುಟುಂಬ ಸಮೇತ ಊರುಗಳಿಗೆ ತೆರಳುವವರು ಈ ವಿಡಿಯೋವನ್ನು ಖಂಡಿತಾ ನೋಡಲೇಬೇಕು. ಪುಣೆಯಲ್ಲಿ ಇತ್ತೀಚೆಗೆ ನಡೆದ ಮನೆ ದರೋಡೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳರ ಸಂಖ್ಯೆ ಮಿತಿ ಮೀರಿದೆ. ಕೇಶ್ನಾನಾಡ್ನ ಕೊನಾರ್ಕ್ ಸೊಸೈಟಿಯ ವಘೋಲಿ ರಸ್ತೆಯಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ಗೆ ನುಗ್ಗಿರುವ ದರೋಡೆಕೋರರು ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

