Asus ROG Ally: ಏಸಸ್ ಪರಿಚಯಿಸಿದೆ ಸೂಪರ್ ಸ್ಮಾರ್ಟ್ ಮೊಬೈಲ್ ಗೇಮಿಂಗ್ ಪಿಸಿ
ಈ ಬಾರಿ ಏಸಸ್, ರಾಗ್ ಆ್ಯಲಿ ಸೂಪರ್ ಮೊಬೈಲ್ ಗೇಮಿಂಗ್ ಪಿಸಿ ಬಿಡುಗಡೆ ಮಾಡಿದೆ. ವಿಂಡೋಸ್ 11 ಮೂಲಕ ಕಾರ್ಯನಿರ್ವಹಿಸುವ ಈ ವಿಶೇಷ ಗೇಮಿಂಗ್ ಪಿಸಿ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.
ಮೊಬೈಲ್ ಗೇಮಿಂಗ್ ಟ್ರೆಂಡ್ ಎನ್ನುವುದು ಯುವಜನತೆ ಮಾತ್ರವಲ್ಲ, ಮಕ್ಕಳಿಗೂ ಅಚ್ಚುಮೆಚ್ಚು. ಅದರಲ್ಲೂ ಕಂಪ್ಯೂಟರ್ ಗೇಮಿಂಗ್ ಎನ್ನುವುದು ಇಂದು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಎಕ್ಸ್ಬಾಕ್ಸ್, ಸೋನಿ ಪ್ಲೇಸ್ಟೇಶನ್ ಮತ್ತು ಆ್ಯಪಲ್ ಆರ್ಕೇಡ್, ಫೀಫಾ ಈ ಪೈಕಿ ಪ್ರಮುಖವಾದವು. ಅದರಲ್ಲೂ ಏಸಸ್ ಕಂಪನಿ, ರಾಗ್ ಸರಣಿಯಲ್ಲಿ ಗೇಮಿಂಗ್ಗಾಗಿಯೇ ವಿಶೇಷ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿತ್ತು. ಈ ಬಾರಿ ಏಸಸ್, ರಾಗ್ ಆ್ಯಲಿ ಸೂಪರ್ ಮೊಬೈಲ್ ಗೇಮಿಂಗ್ ಪಿಸಿ ಬಿಡುಗಡೆ ಮಾಡಿದೆ. ವಿಂಡೋಸ್ 11 ಮೂಲಕ ಕಾರ್ಯನಿರ್ವಹಿಸುವ ಈ ವಿಶೇಷ ಗೇಮಿಂಗ್ ಪಿಸಿ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.
Latest Videos