TV9 IMPACT ಕೊರೊನಾದಿಂದ ಮೃತಪಟ್ಟರೆ ಉಚಿತ ಶವಸಂಸ್ಕಾರ: BBMP ಆದೇಶ

[lazy-load-videos-and-sticky-control id=”NkYvtTYOyxo”] ಬೆಂಗಳೂರು: ಕೊವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರದ ವೇಳೆಯೂ ಚಿತಾಗಾರದಲ್ಲಿ ವಸೂಲಿ ದಂಧೆ ನಡೀತಿತ್ತು ಎಂಬುದರ ಮೇಲೆ ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಬಯಲು ಮಾಡಿತ್ತು. ರಣಹದ್ದುಗಳು ಅನ್ನೋ ಶೀರ್ಷಿಕೆ ಅಡಿಯಲ್ಲಿ ದಂಧೆಯನ್ನ ಬಯಲು ಪ್ರಸಾರವಾಗಿದ್ದ ಟಿವಿ9 ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕೊವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಇನ್ಮುಂದೆ ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಜೊತೆಗೆ, ಕೊವಿಡ್​​ನಿಂದ ಮೃತಪಟ್ಟವರ ಶವ ಸಂಸ್ಕಾರದ ವೆಚ್ಚವನ್ನ ಬಿಬಿಎಂಪಿಯೇ ಭರಿಸಲಿದೆ. ಪ್ರತಿ ಶವ ಸಂಸ್ಕಾರಕ್ಕೆ ಒಟ್ಟು 1750 […]

TV9 IMPACT ಕೊರೊನಾದಿಂದ ಮೃತಪಟ್ಟರೆ ಉಚಿತ ಶವಸಂಸ್ಕಾರ: BBMP ಆದೇಶ
Follow us
KUSHAL V
| Updated By:

Updated on:Jul 26, 2020 | 12:56 AM

[lazy-load-videos-and-sticky-control id=”NkYvtTYOyxo”]

ಬೆಂಗಳೂರು: ಕೊವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರದ ವೇಳೆಯೂ ಚಿತಾಗಾರದಲ್ಲಿ ವಸೂಲಿ ದಂಧೆ ನಡೀತಿತ್ತು ಎಂಬುದರ ಮೇಲೆ ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಬಯಲು ಮಾಡಿತ್ತು. ರಣಹದ್ದುಗಳು ಅನ್ನೋ ಶೀರ್ಷಿಕೆ ಅಡಿಯಲ್ಲಿ ದಂಧೆಯನ್ನ ಬಯಲು ಪ್ರಸಾರವಾಗಿದ್ದ ಟಿವಿ9 ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.

ಕೊವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಇನ್ಮುಂದೆ ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಜೊತೆಗೆ, ಕೊವಿಡ್​​ನಿಂದ ಮೃತಪಟ್ಟವರ ಶವ ಸಂಸ್ಕಾರದ ವೆಚ್ಚವನ್ನ ಬಿಬಿಎಂಪಿಯೇ ಭರಿಸಲಿದೆ.

ಪ್ರತಿ ಶವ ಸಂಸ್ಕಾರಕ್ಕೆ ಒಟ್ಟು 1750 ರೂಪಾಯಿ ಭರಿಸಲಿರುವ ಬಿಬಿಎಂಪಿ ಕೊವಿಡ್​​ನಿಂದ ಮೃತಪಟ್ಟರ ಅಂತ್ಯ ಸಂಸ್ಕಾರಕ್ಕೆ ಯಾವುದೇ ಹಣ ಪಡೆಯುವಂತಿಲ್ಲ ಎಂಬ ಆದೇಶ ಹೊರಡಿಸಿದೆ.

ರಣಹದ್ದುಗಳು.. ಬೆಂಗಳೂರಿನ ವಿದ್ಯುತ್ ಚಿತಾಗಾರಗಳಲ್ಲಿ ಡೆಡ್​ಬಾಡಿ ಹೆಸರಲ್ಲೂ ಹಣ ಲೂಟಿ!

Published On - 10:32 am, Sat, 25 July 20