ಬಳ್ಳಾರಿ: ಆಸ್ಪತ್ರೆಯಲ್ಲಿ ಮಲಗಿದ ಹಾಗೆ ನಟನೆ ಮಾಡಿ ಮೊಬೈಲ್ ಎಗಿರಿಸಿದ ಖದೀಮ
ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಾಸ್ಪತ್ರೆಯಲ್ಲಿ ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಘಟನೆ ನಡೆದಿದೆ. ಆಸ್ಪತ್ರೆ OPD ಬಳಿ ರೋಗಿಯ ಸಂಬಂಧಿಯೊಬ್ಬರು ಮಲಗಿದ್ದರು. ಖದೀಮನೊಬ್ಬ ಅವರ ಪಕ್ಕದಲ್ಲಿ ಮಲಗಿದ ಹಾಗೇ ನಟನೆ ಮಾಡಿ ಜೇಬಿನಲ್ಲಿದ ಮೊಬೈಲ್ ಎಗರಿಸಿದ್ದಾನೆ.ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ನೋಡಿ.
ಬಳ್ಳಾರಿ,ಅಕ್ಟೋಬರ್ 17: ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಾಸ್ಪತ್ರೆಯಲ್ಲಿ ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಘಟನೆ ನಡೆದಿದೆ. ಆಸ್ಪತ್ರೆ OPD ಬಳಿ ರೋಗಿಯ ಸಂಬಂಧಿಯೊಬ್ಬರು ಮಲಗಿದ್ದರು. ಖದೀಮನೊಬ್ಬ ಅವರ ಪಕ್ಕದಲ್ಲಿ ಮಲಗಿದ ಹಾಗೇ ನಟನೆ ಮಾಡಿ ಜೇಬಿನಲ್ಲಿದ ಮೊಬೈಲ್ ಎಗರಿಸಿದ್ದಾನೆ.ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ನೋಡಿ.
Follow Us
Latest Videos
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
