ಬೆಂಗಳೂರು: ಐಷಾರಾಮಿ ಕಾರಿನ ಹಿಂದೆ ಹೋಗುವ ಮುನ್ನ ಎಚ್ಚರ-ಇಲ್ಲಿದೆ ವಿಡಿಯೋ

ಬೆಂಗಳೂರು: ಐಷಾರಾಮಿ ಕಾರಿನ ಹಿಂದೆ ಹೋಗುವ ಮುನ್ನ ಎಚ್ಚರ-ಇಲ್ಲಿದೆ ವಿಡಿಯೋ

ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 06, 2024 | 10:03 PM

ಇಂದು ಬೆಳಗ್ಗೆ ವಿಠಲ್ ಮಲ್ಯ ರಸ್ತೆ(vittal mallya road) ಯಲ್ಲಿ ಹೋಗುತ್ತಿದ್ದ ಐಷಾರಾಮಿ ಕಾರನ್ನು ನೋಡಿದ ಯುವಕರು, ಕಾರಿನ ವಿಡಿಯೋ ಮಾಡಿಕೊಂಡು ಹಿಂದೆ ಹೋಗುತ್ತಿದ್ದರು. ಈ ವೇಳೆ ಚಾಲಕ ಸೈಡಿಗೆ ಕಾರ್ ಎಳೆದಿದ್ದಾನೆ. ತತ್​ಕ್ಷಣ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿಯೇ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಹಿಂಬದಿ ಬರ್ತಿದ್ದ ಬೈಕ್ ಸವಾರನ ಮೊಬೈಲ್ ನಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.

ಬೆಂಗಳೂರು, ಫೆ.06: ಐಷಾರಾಮಿ ಕಾರಿನ ಹಿಂದೆ ಹೋಗುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು, ಕಾರು ಚೆನ್ನಾಗಿದೆ ಎಂದು ಚೇಸ್ ಮಾಡಿಕೊಂಡು ಹೋದರೆ ನೀವು ಬೀಳೋದು ಕಂಡಿತ. ಇಂದು ಬೆಳಗ್ಗೆ ವಿಠಲ್ ಮಲ್ಯ ರಸ್ತೆ(vittal mallya road) ಯಲ್ಲಿ ಹೋಗುತ್ತಿದ್ದ ಐಷಾರಾಮಿ ಕಾರನ್ನು ನೋಡಿದ ಯುವಕರು, ಕಾರಿನ ವಿಡಿಯೋ ಮಾಡಿಕೊಂಡು ಹಿಂದೆ ಹೋಗುತ್ತಿದ್ದರು. ಈ ವೇಳೆ ಚಾಲಕ ಸೈಡಿಗೆ ಕಾರ್ ಎಳೆದಿದ್ದಾನೆ. ತತ್​ಕ್ಷಣ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿಯೇ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಹಿಂಬದಿ ಬರ್ತಿದ್ದ ಬೈಕ್ ಸವಾರನ ಮೊಬೈಲ್ ನಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ