Bengaluru Rains: ಬೆಂಗಳೂರಲ್ಲಿ ಮಳೆಯ ಅಬ್ಬರಕ್ಕೆ ಹೊಳೆಯಂತಾಗಿರುವ ರೈನ್ಬೋ ಡ್ರೈವ್ ಲೇಔಟ್
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ರಸ್ತೆಗಳಲ್ಲೆಲ್ಲಾ ನೀರು ನಿಂತು ಜನ ಜೀವನ ಅಸ್ತವ್ಯಸ್ತವಾಗಿದೆ. ಅದರೊಂದಿಗೆ ಸರ್ಜಾಪುರ ರಸ್ತೆಯ ರೈನ್ಬೋ ಡ್ರೈವ್ ಲೇಔಟ್ ಕೂಡ ಜಲಾವೃತವಾಗಿದ್ದು, ಸ್ಥಳಕ್ಕೆ SDRF ಮತ್ತು GBA ಸಿಬ್ಬಂದಿ ಭೇಟಿ ನೀಡಿದ್ದಾರೆ. ಲೇಔಟ್ನಲ್ಲಿ ನೀರು ತುಂಬಿ ಹೊಲೆಯಂತಾಗಿದೆ. ವೀಡಿಯೋ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ರಸ್ತೆಗಳಲ್ಲೆಲ್ಲಾ ನೀರು ನಿಂತು ಜನ ಜೀವನ ಅಸ್ತವ್ಯಸ್ತವಾಗಿದೆ. ಅದರೊಂದಿಗೆ ಸರ್ಜಾಪುರ ರಸ್ತೆಯ ರೈನ್ಬೋ ಡ್ರೈವ್ ಲೇಔಟ್ ಕೂಡ ಜಲಾವೃತವಾಗಿದ್ದು, ಸ್ಥಳಕ್ಕೆ SDRF ಮತ್ತು GBA ಸಿಬ್ಬಂದಿ ಭೇಟಿ ನೀಡಿದ್ದಾರೆ. ಲೇಔಟ್ನಲ್ಲಿ ನೀರು ತುಂಬಿ ಹೊಲೆಯಂತಾಗಿದೆ. ವೀಡಿಯೋ ಇಲ್ಲಿದೆ.
